{"product_id":"krishnarajasagara-mattu-bharata-ratna-sir-m-v-shrinivaasa-kra-desayi-kannada-book","title":"ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ.ವಿ.","description":"\u003cp data-path-to-node=\"2\"\u003e\u003cb data-path-to-node=\"2\" data-index-in-node=\"0\"\u003e'ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ. ವಿ. – ಒಂದು ಸತ್ಯನೋಟ'\u003c\/b\u003e ಕೃತಿಯು ಭಾರತರತ್ನ ಸರ್ ಎಂ.ವಿ. ಅವರೇ 'ಕೃಷ್ಣರಾಜಸಾಗರ' ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾತೃ ಎಂಬ ಸತ್ಯದರ್ಶನವನ್ನು ವಸ್ತುನಿಷ್ಠವಾಗಿ, ಮುಕ್ತ ವಿಶ್ಲೇಷಣೆಯೊಂದಿಗೆ ಮಾಡಿಸುತ್ತದೆ.\u003c\/p\u003e\n\u003cp data-path-to-node=\"3\"\u003eಈ ಕೃತಿಯಲ್ಲಿ ಮಹಾನ್ ಮಹಾರಾಜ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ರವರ ಕೃಪೆಯಿಂದ ಭಾರತರತ್ನ ಸರ್ ಎಂ.ವಿ. ನಿರ್ಮಿಸಿದ 'ಕೃಷ್ಣರಾಜಸಾಗರ'ದ ಸತ್ಯದ ಸ್ಪಷ್ಟ ದರ್ಶನವುಂಟು; ಸರ್ ಮಿರ್ಜಾ ಇಸ್ಮಾಯಿಲ್ ರಚಿಸಿದ ಸುಂದರ 'ಬೃಂದಾವನ ಗಾರ್ಡನ್'ಗಳ ಕುರಿತು ಅಧ್ಯಯನದ ಬರಹಗಳುಂಟು. 'ಬಿಚ್ಚುನೋಟ' ಮತ್ತು 'ನಾನು... ಕನ್ನಂಬಾಡಿ ಕಟ್ಟೆ...' ಎಂಬ ಎರಡು ಗ್ರಂಥಗಳಲ್ಲಿನ ಅನಗತ್ಯ ಬರಹಗಳ ಅವಲೋಕನವೂ ಇಲ್ಲಿದೆ.\u003c\/p\u003e\n\u003cblockquote data-path-to-node=\"4\"\u003e\n\u003cp data-path-to-node=\"4,0\"\u003e\"... A reservoir on Cauvery is an absolute necessity for the future prosperity of the State... The psychological moment has arrived. 'It is a case of now or never'.\" \u003ci data-path-to-node=\"4,0\" data-index-in-node=\"166\"\u003e(Writings in Rejoinder by Bharat Ratna Sir M.V., during 1911)\u003c\/i\u003e\u003c\/p\u003e\n\u003c\/blockquote\u003e\n\u003cblockquote data-path-to-node=\"5\"\u003e\n\u003cp data-path-to-node=\"5,0\"\u003e\"Once commenced, the scheme opens up a vista of possibilities of ever increasing value to the State.\" \u003ci data-path-to-node=\"5,0\" data-index-in-node=\"102\"\u003e(Writings by Bharat Ratna Sir M.V. in his project report of Krishnarajasagara on 5th May 1911)\u003c\/i\u003e\u003c\/p\u003e\n\u003c\/blockquote\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003eಶ್ರೀನಿವಾಸ ಕೃ. ದೇಸಾಯಿ\u003c\/b\u003e (ನಿವೃತ್ತ ಅಧೀಕ್ಷಕ ಇಂಜಿನಿಯರ್) ಅವರು ಸಾಹಿತ್ಯಾಭ್ಯಾಸಿ ಹಾಗೂ ಸಾಹಿತ್ಯಾಸಕ್ತರು. ೫೦ಕ್ಕೂ ಹೆಚ್ಚಿನ ಗ್ರಂಥಗಳ ಲೇಖಕರಾದ ಇವರ 'ಶ್ರೀ ವಿಶ್ವೇಶ್ವರಯ್ಯ ದರ್ಶನ' (೨೦೦೭) ಆರು ಮುದ್ರಣಗಳ ಭಾಗ್ಯ ಕಂಡ ಜನಪ್ರಿಯ ಕೃತಿಯಾಗಿದೆ.\u003c\/p\u003e","brand":"Shrinivaasa Kra Desayi","offers":[{"title":"Default Title","offer_id":47734713811203,"sku":"HB00006145","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-12at4.43.05PM.jpg?v=1770895109","url":"https:\/\/harivubooks.com\/products\/krishnarajasagara-mattu-bharata-ratna-sir-m-v-shrinivaasa-kra-desayi-kannada-book","provider":"Harivu Books","version":"1.0","type":"link"}