Skip to product information
1 of 1

Dr. Na. D’Souza

ಕೊಳಗ

ಕೊಳಗ

Publisher - ಗೀತಾಂಜಲಿ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 327

Type - Hardcover

ಮಲೆನಾಡಿನ ಕೃಷಿಯಲ್ಲಿ ದೀವರು ಎಂಬ ಜನಾಂಗದ ಪಾತ್ರ ಬಹಳ ಮುಖ್ಯವಾದದ್ದು. ಬೇರೆ ಕೆಲ ಜನಾಂಗಗಳವರು ಕೂಡ ಕೃಷಿ ಮಾಡುತ್ತಾರಾದರೂ ದೀವರು ತಮ್ಮ ವರ್ಣಮಯ ಬದುಕು, ಜೀವನವಿಧಾನಗಳಿಂದಾಗಿ ನಮ್ಮ ಗಮನ ಸೆಳೆದುಕೊಳ್ಳುತ್ತಾರೆ. ಕಾಗೋಡು ಹೋರಾಟದಲ್ಲಿ ಈ ಜನಾಂಗದವರು ಮುಂಚೂಣಿಯಲ್ಲಿ ಇದ್ದುದರಿಂದ ಅವರ ಆಚಾರ, ವಿಚಾರ, ಹಬ್ಬಗಳು ಇತ್ಯಾದಿಗಳನ್ನು ಪ್ರಧಾನವಾಗಿ ಬಳಸಿಕೊಂಡು ಈ ಕಾದಂಬರಿ ಬರೆಯಲಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)