M. R. Kamala
Publisher -
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶ್ರೀಮತಿ ಎಂ. ಆರ್. ಕಮಲ ಕನ್ನಡದ ಮುಖ್ಯ ಕವಿ, ಪ್ರಬಂಧಕಾರ್ತಿ, ಮತ್ತು ಅನುವಾದಕಿ, ಅವರು ಪುತಿನ ಅವರ 25 ಕವಿತೆಗಳನ್ನು ಅನುಸಂಧಾನಿಸಿದಾಗ ಸ್ಪುರಿತವಾದ ಭಾವ ಲಹರಿಗಳು ಈ ಪುಸ್ತಕದಲ್ಲಿ ಸೊಗಸಾದ ಲಲಿತ ಪ್ರಬಂಧಗಳಂತೆ ಆಕಾರಗೊಂಡಿವೆ. ಈ ಬರಹಗಳು ಕನ್ನಡಕ್ಕೆ ಹೊಸಬಗೆಯ ಕಾವ್ಯಾನುಸಂಧಾನದ ಬಾಗಿಲನ್ನು ಸಹಾ ತೆರೆಯುತ್ತಿವೆ. ಇದು ಕಾವ್ಯಾನು ಸಂಧಾನದ ಪಶ್ಚಾತ್-ಭಾವದ ಹೊಸ ಸಂಕಥನ.
ಪ್ರೊ. ಎಂ.ಆರ್. ಕಮಲ ಪುತಿನ ಕಾವ್ಯಾನುಸಂಧಾನದ ಪಶ್ಚಾತ್ಪರಿಣಾಮದ ಸಲೀಲವೂ ಸೂಕ್ಷ್ಮವೂ ಆದ ಅನುಭವ ಕಥನವನ್ನಿಲ್ಲಿ ಭಾವಪೂರ್ಣವಾಗಿ ಪ್ರಸ್ತುತಪಡಿಸಿದ್ದಾರೆ. ಕಾವ್ಯಾನುಭವವು ಓದುಗನ ಖಾಸಗಿ ಲೋಕದ ದಿವ್ಯಗಳೊಂದಿಗೆ ಹೇಗೆ ತಳುಕುಹಾಕಿಕೊಳ್ಳುವುದು ಎಂಬುದರ ಸುಂದರ ವಿವಕ್ಷೆ ಕಮಲ ಅವರ ಈ ವಿನೂತನ ಭಾವ ಲಹರಿ.
ಎಚ್ಚೆಸ್ವಿ