Skip to product information
1 of 1

ಡಾ. ಜಿ. ಪುರುಷೋತ್ತಮ

ಕಿವಿ ಮೊರೆತ

ಕಿವಿ ಮೊರೆತ

Publisher: ನವಕರ್ನಾಟಕ ಪ್ರಕಾಶನ

Regular price Rs. 30.00
Regular price Rs. 30.00 Sale price Rs. 30.00
Sale Sold out
Shipping calculated at checkout.

ಕಿವಿಮೊರೆತ ಒಂದು ವಿಚಿತ್ರ ರೀತಿಯ ಗಾಬರಿ ಹುಟ್ಟಿಸುವ ಶ್ರವಣ ದೋಷ, ಏನಾದರೂ ಕೆಲಸದಲ್ಲಿ ತೊಡಗಿಕೊಂಡಿರುವಾಗ, ಹತ್ತೆಂಟು ಜನರ ಮಾತುಕತೆಯಯ ಗಲಾಟೆಯ ಮಧ್ಯೆ, ಇದ್ದಕ್ಕಿದ್ದಂತೆ ಕಿವಿಯ ಬಳಿ ತಂಬೂರಿ ಮೀಟಿದಂತೆ, ದುಂಬಿಯ ಝೇಂಕಾರದಂತೆ ಶಬ್ದಗಳು ಕೇಳಿಸಿದಾಗ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುವಾಗ ತನ್ನ ಕಿವಿಗೆ ಮಾತ್ರ ಕೇಳಿಸಿದಾಗ - ಗಾಬರಿ ಆಗದೆ ಇರುತ್ತದೆಯೇ ?

ಜೊತೆಗೆ ಸಾಧಾರಣವಾಗಿ ನಡೆಯುವಾಗ, ಹಾಸಿಗೆಯಿಂದ ಎದ್ದಾಗ, ಬರೆಯುತ್ತ ಕುಳಿತಿರುವಾಗ ತಾನು ಬೀಳುತ್ತಿದ್ದೇನೆ ಎನ್ನಿಸುವ ತಲೆ ಸುತ್ತುವಿಕೆ ಸಹ ಗಾಬರಿ ಹುಟ್ಟಿಸುತ್ತದೆ. ಹೀಗೆ ಗಾಬರಿ ಹುಟ್ಟಿಸುವ ಕ್ರಿಯೆಗಳು ಹೇಗೆ ಸಂಭವಿಸುತ್ತವೆ ಎಂಬುದನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಿ, ದೋಷಕ್ಕೆ ಪರಿಹಾರ ಸೂಚಿಸಲಾಗಿದೆ.

ಇದನ್ನು ರಚಿಸಿರುವ ಡಾ|| ಜಿ. ಪ್ರರುಷೋತ್ತಮ ಖ್ಯಾತ ವಾಕ್ ಶ್ರವಣ ತಜ್ಞರು, ಇವರ 'ಕಲಿಕೆಯ ತೊಂದರೆಗಳು', 'ಆಲಿಕೆ, ಸಮಸ್ಯೆ - ಪರಿಹಾರ 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು ಮತ್ತು ಕಿವುಡು ಮಗು ಮಾತಾಡಬಲ್ಲದು - ಮುಂತಾದ ಉಪಯುಕ್ತ  ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)