{"product_id":"khaleel-gibran-kannada-book","title":"ಮೈಕಲ್ ನೈಮೀ ವಿರಚಿತ ಖಲೀಲ್ ಗಿಬ್ರಾನ್","description":"\u003cp\u003eತನ್ನ ಅಂತರಂಗವನ್ನು ಸದಾ ಶುಚಿಯಾಗಿ ಇರಿಸಿಕೊಳ್ಳಬೇಕೆಂಬ ಗಿಬ್ರಾನ್ನ ಹಟ, ಅದಕ್ಕಾಗಿ ಅವನು ಮಾಡುತ್ತಿದ್ದ ಸತತ ಹೋರಾಟ ಮತ್ತು ತನ್ನ ಕಲ್ಪನೆಯಲ್ಲಿ ಪಡೆಮೂಡಿದ್ದ ಸೌಂದರ್ಯವನ್ನು ತನ್ನ ಬದುಕಿನಲ್ಲೂ ಹಾಸುಹೊಕ್ಕಾಗಿಸಬೇಕೆಂಬ ಅವನ ಕನಸು ಗಿಬ್ರಾನ್ ಬದುಕಿನ ಅತ್ಯಂತ ಶ್ರೇಷ್ಠವಾದ, ಉದಾತ್ತವಾದ ಸಂಗತಿಗಳಾಗಿದ್ದವು.\u003c\/p\u003e\n\u003cp\u003eಮೈಕಲ್ ನೈಮೀ\u003c\/p\u003e\n\u003cp\u003eತಾನು ಕಂಡಂತೆ ಖಲೀಲ್ ಗಿಬ್ರಾನ್ನ ಬದುಕನ್ನು ಧ್ಯಾನಿಸಿ ಬರೆದ ಈ ಕೃತಿಯ ರಚನೆಯು ಅತ್ಯಂತ ಆಧುನಿಕ ವಿನ್ಯಾಸವನ್ನು ಹೊಂದಿರುವುದರಿಂದಲೇ ಕನ್ನಡದ ಓದುಗರಿಗೆ ಪ್ರಿಯವಾಗುವುದೆಂದು ನಂಬಿದ್ದೇನೆ. ಭಾರತೀಯ ಮತ್ತು ಕನ್ನಡದ ಅತ್ಯುತ್ತಮ ಆಧುನಿಕ ಕಾದಂಬರಿಗಳನ್ನು ಓದಿದಾಗ ದೊರಕುವ ಅನುಭೂತಿಯನ್ನು ಈ ಪುಸ್ತಕ ನೀಡುತ್ತದೆ. ರವೀಂದ್ರನಾಥ ಠಾಕೂರರ 'ಗೋರಾ', 'ಮಹಾಯಾತ್ರಿಕ' (ಪಥೇರ್ ಪಾಂಚಾಲಿ), ಹಿಂದಿ ಭಾಷೆಯ ಶ್ರೇಷ್ಠ ಗದ್ಯ ಲೇಖಕ ನಿರ್ಮಲ್ ವರ್ಮಾರ ಕೃತಿಗಳು, ಕನ್ನಡದ ಶಾಂತಿನಾಥ ದೇಸಾಯಿಯವರ ಕಾದಂಬರಿಗಳು, ಅನಂತಮೂರ್ತಿಯವರ ಸಂಕೀರ್ಣ ಕಥೆಗಳನ್ನು ಓದಿದಾಗ ಒದಗುವ ಬಿಡುಗಡೆಯನ್ನು ಈ ಅನುವಾದವು ನೀಡುತ್ತದೆ. ಓದುವಾಗ ನಾನು ಅಂಥ ಮುಕ್ತಿಯನ್ನೇ ಪಡೆದೆ.\u003c\/p\u003e\n\u003cp\u003eಪ್ರಸ್ತುತ ಕೃತಿಯಲ್ಲಿಯೂ ಮೂಲದ ಭಾವಗೀತಾತ್ಮಕತೆ, ರೂಪಕ ಭಾಷೆ, ಅನುಕಂಪವೇ ಪ್ರಧಾನವಾದ ನಿರೂಪಣಾ ಶೈಲಿ ಮತ್ತು ಅತ್ಯಂತ ಸಾವಧಾನದ ಗದ್ಯವಿಧಾನಕ್ಕೆ ಒಂದಿನಿತೂ ಚ್ಯುತಿ ಬರದ ಹಾಗೆ ಮೂರ್ತಿ ಕನ್ನಡಿಸಿದ್ದಾರೆ. ಅನುವಾದದ ಚೆಲುವು ಓದುವಾಗ ಮಂತ್ರಮುಗ್ಧವಾಗಿಸುತ್ತದೆ. ಮೂರ್ತಿಯವರ ಸದ್ಯದ ಕೃತಿಗೆ ಮತ್ತು \u003c\/p\u003e\n\u003cp\u003eತನ್ನ ಅಂತರಂಗವನ್ನು ಸದಾ ಶುಚಿಯಾಗಿ ಇರಿಸಿಕೊಳ್ಳಬೇಕೆಂಬ ಗಿಬ್ರಾನ್ನ ಹಟ, ಅದಕ್ಕಾಗಿ ಅವನು ಮಾಡುತ್ತಿದ್ದ ಸತತ ಹೋರಾಟ ಮತ್ತು ತನ್ನ ಕಲ್ಪನೆಯಲ್ಲಿ ಪಡೆಮೂಡಿದ್ದ ಸೌಂದರ್ಯವನ್ನು ತನ್ನ ಬದುಕಿನಲ್ಲೂ ಹಾಸುಹೊಕ್ಕಾಗಿಸಬೇಕೆಂಬ ಅವನ ಕನಸು ಗಿಬ್ರಾನ್ ಬದುಕಿನ ಅತ್ಯಂತ ಶ್ರೇಷ್ಠವಾದ, ಉದಾತ್ತವಾದ ಸಂಗತಿಗಳಾಗಿದ್ದವು.\u003c\/p\u003e\n\u003cp\u003eಮೈಕಲ್ ನೈಮೀ\u003c\/p\u003e\n\u003cp\u003eತಾನು ಕಂಡಂತೆ ಖಲೀಲ್ ಗಿಬ್ರಾನ್ನ ಬದುಕನ್ನು ಧ್ಯಾನಿಸಿ ಬರೆದ ಈ ಕೃತಿಯ ರಚನೆಯು ಅತ್ಯಂತ ಆಧುನಿಕ ವಿನ್ಯಾಸವನ್ನು ಹೊಂದಿರುವುದರಿಂದಲೇ ಕನ್ನಡದ ಓದುಗರಿಗೆ ಪ್ರಿಯವಾಗುವುದೆಂದು ನಂಬಿದ್ದೇನೆ. ಭಾರತೀಯ ಮತ್ತು ಕನ್ನಡದ ಅತ್ಯುತ್ತಮ ಆಧುನಿಕ ಕಾದಂಬರಿಗಳನ್ನು ಓದಿದಾಗ ದೊರಕುವ ಅನುಭೂತಿಯನ್ನು ಈ ಪುಸ್ತಕ ನೀಡುತ್ತದೆ. ರವೀಂದ್ರನಾಥ ಠಾಕೂರರ 'ಗೋರಾ', 'ಮಹಾಯಾತ್ರಿಕ' (ಪಥೇರ್ ಪಾಂಚಾಲಿ), ಹಿಂದಿ ಭಾಷೆಯ ಶ್ರೇಷ್ಠ ಗದ್ಯ ಲೇಖಕ ನಿರ್ಮಲ್ ವರ್ಮಾರ ಕೃತಿಗಳು, ಕನ್ನಡದ ಶಾಂತಿನಾಥ ದೇಸಾಯಿಯವರ ಕಾದಂಬರಿಗಳು, ಅನಂತಮೂರ್ತಿಯವರ ಸಂಕೀರ್ಣ ಕಥೆಗಳನ್ನು ಓದಿದಾಗ ಒದಗುವ ಬಿಡುಗಡೆಯನ್ನು ಈ ಅನುವಾದವು ನೀಡುತ್ತದೆ. ಓದುವಾಗ ನಾನು ಅಂಥ ಮುಕ್ತಿಯನ್ನೇ ಪಡೆದೆ.\u003c\/p\u003e\n\u003cp\u003eಪ್ರಸ್ತುತ ಕೃತಿಯಲ್ಲಿಯೂ ಮೂಲದ ಭಾವಗೀತಾತ್ಮಕತೆ, ರೂಪಕ ಭಾಷೆ, ಅನುಕಂಪವೇ ಪ್ರಧಾನವಾದ ನಿರೂಪಣಾ ಶೈಲಿ ಮತ್ತು ಅತ್ಯಂತ ಸಾವಧಾನದ ಗದ್ಯವಿಧಾನಕ್ಕೆ ಒಂದಿನಿತೂ ಚ್ಯುತಿ ಬರದ ಹಾಗೆ ಮೂರ್ತಿ ಕನ್ನಡಿಸಿದ್ದಾರೆ. ಅನುವಾದದ ಚೆಲುವು ಓದುವಾಗ ಮಂತ್ರಮುಗ್ಧವಾಗಿಸುತ್ತದೆ. ಮೂರ್ತಿಯವರ ಸದ್ಯದ ಕೃತಿಗೆ ಮತ್ತು\u003c\/p\u003e\n\u003cp\u003e\u003cbr\u003e\u003cbr\u003e\u003c\/p\u003e","brand":"Mikhail Gibran To kannada T N Vasudeva Murthy","offers":[{"title":"Default Title","offer_id":47774899470595,"sku":"HB00006251","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-21at12.32.16PM.jpg?v=1771657526","url":"https:\/\/harivubooks.com\/products\/khaleel-gibran-kannada-book","provider":"Harivu Books","version":"1.0","type":"link"}