Dr. T. V. Venkatachala Shastri
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಕೇಶಿರಾಜ ಕನ್ನಡದ ಶ್ರೇಷ್ಠ ವೈಯಾಕರಣೆ. ಅವನ ಶಬ್ದಮಣಿದರ್ಪಣದ ಹಲವು ಆವೃತ್ತಿಗಳು ಪ್ರಕಟಗೊಂಡಿವೆ. ೧೯೨೦ರಲ್ಲ ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಆವೃತ್ತಿಯಾಗಿ ಈ ಸಂಪುಟವನ್ನು ಮುದ್ರಿಸಿತ್ತು. ಆದರೆ ಇದರ ಸಂಪಾದಕರು ಯಾರು ಎಂಬುದು ತಿಳಿದಿರಲಿಲ್ಲ. ಅದೇ ಆವೃತ್ತಿಯನ್ನು ಪುನಃ ಪರಿಷ್ಕರಿಸಿ ಪ್ರಕಟಿಸುವ ಕೆಲಸವನ್ನು ಕನ್ನಡದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಐ.ಏ.ವೆಂಕಟಾಚಲಶಾಸ್ತ್ರೀಗಳು ಅತ್ಯಂತ ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾರೆ. ವಿವರವಾದ ಒಂದು ಉಪೋದ್ಘಾತವನ್ನು ಅವರು ಬರೆದಿದ್ದಾರೆ. ವ್ಯಾಕರಣಶಾಸ್ತ್ರದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಇದು ಒಂದು ಉಪಯುಕ್ತ ಕೃತಿ. ಕನ್ನಡಿಗರು ಇದನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ.
ನಾಡೋಜ ಡಾ. ಮನು ಬಳಿಗಾರ್
ಅಧ್ಯಕ್ಷರು
