Hanumantha Haligeri
Publisher - ಸಹಜ ಪುಸ್ತಕ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಕೆಂಗುಲಾಬಿ ಕಾದಂಬರಿಯ ಓದು ದುಗುಡಗೊಳಿಸುವಂಥದ್ದು, ವೇಶ್ಯಾ ಜಗತ್ತಿನ ಒಳಪದರುಗಳ ಯಾತನೆಯ ನಾಡಿಮಿಡಿತ ಓದಿನ ನಂತರವೂ ಬಹುಕಾಲ ತಾಕುತ್ತದೆ. ಮನಸ್ಸು ಮಮ್ಮಲ ಮರುಗುತ್ತದೆ. ಎಲ್ಲವೂ ಸುಂದರವಾಗಿ ಕಾಣುವ ಈ ಹೊತ್ತಿನಲ್ಲಿ ಹಾಗೆ ಕಂಡದ್ದು ಮಾತ್ರ ಪಥ್ಯವಾಗುವ ಜಾಯಮಾನದಲ್ಲಿ ವೇಶೈಯರ ದಾರುಣ ಬದುಕಿನ ಪುಟಗಳನ್ನು ತೆರೆಯುವುದೆಂದರೆ ತುಸು ಕಷ್ಟದ ಕೆಲಸ. ಅಂತಹ ಪುಟಗಳ ಕಾದಂಬರಿ ಕೆಂಗುಲಾಬಿ.
