{"product_id":"kendavareya-maale-novel-yandamoori-veerendranath-kannada-translation-by-yatiraj-virambudhi-kannada-book","title":"ಕೆಂದಾವರೆಯ ಮಾಲೆ","description":"\u003cp\u003eಅಕ್ರಮವಾಗಿ, ದುಷ್ಟಶಕ್ತಿಗಳ ಸಂಚಿನ ಫಲವಾಗಿ, ಜೈಲು ಸೇರಿದ ಆ ಯುವಕ ಮುಗ್ಧನಾದರೂ ತುಂಬ ಚುರುಕು!\u003c\/p\u003e\n\u003cp\u003eಜೈಲು ಸೇರುವ ಕಾರಣವೇನೇ ಇರಲಿ, ಜೈಲೆಂಬುದು ದೊಡ್ಡ ಪಾಠಶಾಲೆಯೆ.\u003c\/p\u003e\n\u003cp\u003eಅಲ್ಲ ಉದಾತ್ತ ಕ್ರಾಂತಿಕಾರಿಯೊಬ್ಬನ ಸಾಂಗತ್ಯ, ಸಮಾಜದ ಕುರಿತು, ಕ್ರಾಂತಿಯ ಕುರಿತು ಗಂಭೀರ ಪಾಠವೊದಗಿ ಚೈತನ್ಯಭರಿತನಾದ. ಜೈಲಿನಿಂದ ಬಿಡುಗಡೆಯಾಗಿ ವೈಯಕ್ತಿಕ ಸೇಡು ತೀರಿಸಿಕೊಂಡು ಜಯಶೀಲನಾದ. ಆದರೆ ಅದು ತೀರ ಅಲ್ಪವಾದ ವಿಷಯವೆನಿಸಿದ್ದು, ಗುರುವಿನ ವಿಚಾರವೇ ಸರಿಯಾದದ್ದು ಎಂದೆನಿಸಿದ್ದು, ಮುಂದೆ ಸಂಪೂರ್ಣಕ್ರಾಂತಿಯತ್ತ ಸಾಗಿದ್ದು, ಹೀಗೊಂದು ಉಗ್ರ, ರೋಚಕ, ಕುತೂಹಲಕರ ಕಾದಂಬರಿ...\u003c\/p\u003e\n\u003cp\u003eಕೆಂದಾವರೆಯ ಮಾಲೆ!\u003c\/p\u003e\n\u003cp\u003eಡಾ. ಯಂಡಮೂರಿ ವೀರೇಂದ್ರನಾಥ್\u003c\/p\u003e","brand":"Yandamoori Veerendranath | Kannada Yatiraj Veerambudhi","offers":[{"title":"Default Title","offer_id":47652977279235,"sku":"HB00005503124","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kendavareyamaalefp.jpg?v=1768844615","url":"https:\/\/harivubooks.com\/products\/kendavareya-maale-novel-yandamoori-veerendranath-kannada-translation-by-yatiraj-virambudhi-kannada-book","provider":"Harivu Books","version":"1.0","type":"link"}