{"product_id":"kaveri-haridalu-nove-smt-k-r-usha-transilated-by-smt-vijaya-kanekal-kannada-book","title":"ಕಾವೇರಿ ಹರಿದಳು","description":"\u003cp\u003eಶ್ರೀಮತಿ ವಿಜಯಾ ಕಣೇಕಲ್ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಆನರ್ಸ್ ಪದವಿಯನ್ನು ಪಡೆದ ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಅವರ ದಿವಂಗತ ಪತಿ ಶ್ರೀ ಜಿ.ಎಸ್.ಕಣೇಕಲ್ ಮತ್ತು ಅವರ ಸ್ನೇಹಿತೆ ಶ್ರೀಮತಿ ಶಶಿ ದೇಶಪಾಂಡೆ ಅವರ ಪ್ರೋತ್ಸಾಹದಿಂದ ಸಾಹಿತ್ಯಕ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. \"ಕಸ್ತೂರಿ\" ಪತ್ರಿಕೆಯಲ್ಲಿ ಅವರ ಮೊದಲ ಅಮೇರಿಕಾ ಭೇಟಿಯ ಬಗ್ಗೆ ಕೆಲವು ಪ್ರವಾಸಿ ಲೇಖನಗಳನ್ನು ಮತ್ತು ಸಂಯುಕ್ತ ಕರ್ನಾಟಕ\" ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಪ್ರಕಟಿಸಿದೆ. ಅವರ ಮೊದಲ ಅನುವಾದವು ಶ್ರೀಮತಿ ಶಶಿ ದೇಶಪಾಂಡೆಯವರ ಮಕ್ಕಳ ಕಥೆಯಾದ \"The Narayanpur Incident\" a ಶ್ರೀಮತಿ ಶಶಿ ದೇಶಪಾಂಡೆ ಬರೆದ ಪ್ರಶಸ್ತಿ ವಿಜೇತ ಕಾದಂಬರಿ \"That Long Silence'ನ ಅನುವಾದವನ್ನು ಮಾಡಿದ್ದಾರೆ. ನಂತರ ಶ್ರೀಮತಿ ಶಶಿ ದೇಶಪಾಂಡೆಯವರಿಂದ ರಚಿಸಲ್ಪಟ್ಟ \"Small Remedies\" ಅನ್ನು ಅನುವಾದಿಸಿದ್ದಾರೆ. ಅವರ ಇತ್ತೀಚಿನ ಭಾಷಾಂತರವು ಶ್ರೀಮತಿ ಕೆ.ಆರ್.ಉಷಾ ಅವರು ಬರೆದಿರುವ ಪ್ರಶಸ್ತಿ ವಿಜೇತ ಕಾದಂಬರಿ \"A Girl and a River\". ಕನ್ನಡದಲ್ಲಿ \"ಕಾವೇರಿ ಹರಿದಾಳು\" ಎಂಬ ಹೆಸರಿನಿಂದ ಹೊರಬಂದಿದೆ.\u003c\/p\u003e\n\u003cp\u003e\u003cbr\u003e Usha KR is the author of the novels Boys from Good Families (2019), Monkey-man (2010), A Girl and a River (2007), The Chosen (2003), and Sojourn (1998). Her novels have been critically acclaimed and listed for several awards including the Commonwealth Writers' Prize, the Man Asia, and the DSC Prize for South Asian Literature. A Girl and a River won the Vodafone Crossword Award, 2007. Monkey-man was shortlisted for the DSC Prize for South Asian Literature, 2012.\u003c\/p\u003e\n\u003cp\u003eUsha K R attended the International Writing Program at the University of lowa in 2011. She lives in Bangalore.\u003c\/p\u003e\n\u003cp\u003eKaveri Haridalu is a captivating novel originally penned by Smt. K. R. Usha and thoughtfully translated into English by Smt. Vijaya Kanekal. Published by Manohara Grantha Mala, this literary work brings the richness of Kannada storytelling to English-speaking audiences. Immerse yourself in a narrative that bridges cultures and languages, offering readers an authentic glimpse into compelling characters and meaningful themes. Perfect for those seeking quality literature that celebrates regional voices on a global stage.\u003c\/p\u003e","brand":"Smt. K. R. USha transilated by Smt. Vijaya Kaneka","offers":[{"title":"Default Title","offer_id":47600177447171,"sku":"HB0000550234","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KaveriHaridalu.jpg?v=1767617825","url":"https:\/\/harivubooks.com\/products\/kaveri-haridalu-nove-smt-k-r-usha-transilated-by-smt-vijaya-kanekal-kannada-book","provider":"Harivu Books","version":"1.0","type":"link"}