ಕಥಾ ಕುಸುಮಗಳು

ಕಥಾ ಕುಸುಮಗಳು

ಮಾರಾಟಗಾರ
ಕೆ. ಆರ್. ಕೃಷ್ಣಯ್ಯ
ಬೆಲೆ
Rs. 210.00
ಕೊಡುಗೆಯ ಬೆಲೆ
Rs. 210.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ವಿಷಯದಲ್ಲಿ ಇದರಲ್ಲಿ ಇರುವ ಸಂಗತಿಗಳು ಎಲ್ಲೆಡೆಯೂ ದೊರಕುತ್ತವೆ. ಆದರೆ ಇಲ್ಲಿ ಇಲ್ಲದುದು ಎಲ್ಲಿಯೂ ಇರುವುದಿಲ್ಲ. ಈ ಮಾತು ಮಹಾಭಾರತವನ್ನು ಕುರಿತು ತುಂಬಾ ಪ್ರಸಿದ್ಧವಾಗಿದೆ. ಮಹಾಭಾರತ ಎಲ್ಲ ವಿಷಯಗಳಲ್ಲಿಯೂ ವಿಶ್ವಕೋಶವೇ ಆಗಿದೆ. ಅದರಲ್ಲಿಯೂ ಶಾಂತಿಪರ್ವ ಹಾಗೂ ಅನುಶಾಸನ ಪರ್ವಗಳಲ್ಲಿ ಜ್ಞಾನರಾಶಿಯನ್ನು ಚಿಕ್ಕಚಿಕ್ಕ ಕಥೆಗಳು ಪ್ರತಿಬಿಂಬಿಸುವುದನ್ನು ಕಾಣಬಹುದು. ಅಂತಹ ಕಥೆಗಳನ್ನು ಶ್ರೀಯುತ ಕೆ.ಆರ್.ಕೃಷ್ಣಯ್ಯನವರು ಈ ಕೃತಿಯಲ್ಲಿ ಸಂಗ್ರಹಿಸಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)