K. N. A.
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಈ ಕೃತಿಯ ವೈಶಿಷ್ಟ್ಯತೆಗಳು
* ಸರಳ ಹಾಗೂ ತಿಳಿಯಾದ ಭಾಷೆಯ ಬಳಕೆ
* ವಿಚಾರಗಳ ಸನ್ನ ಮಂಡನೆ
* ಸ್ಪಷ್ಟವಾದ ಮನಮುಟ್ಟುವ ನಿರೂಪಣಾ ಶೈಲಿ
* ಸಚಿತ್ರಗಳೊಂದಿಗೆ ವಿವರಣೆ * ಐತಿಹಾಸಿಕ ಸ್ಥಳಗಳು, ನಕ್ಷೆಗಳ ಸೇರ್ಪಡೆ ಇತ್ಯಾದಿ
ಕೆ.ಎಸ್.ಅಶ್ವತಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲ ಗ್ರಾಮದವರು, ಕೆ.ಎನ್.ಎ. ಎಂದೇ ಈಗಾಗಲೇ ಓದುಗರಿಗೆ ಪರಿಚಿತರಾದ ಇವರು 1991ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಮಾಸ್ಟರ್ ಪದವಿ ಗಳಿಸಿದ್ದಾರೆ. ಜೊತೆಗೆ ಶಿಕ್ಷಣ, ಕಾನೂರು ಹಾಗೂ ಎಂ.ಫಿಲ್, ಪದವಿಗಳನ್ನು ಸಹ ಪಡೆದಿದ್ದಾರೆ. ಶ್ರೀಯುತರು ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಪದ್ಮಭೂಷಣ ದಿ|| ಡಾ|| ಎಚ್. ನರಸಿಂಹಯ ಫೌಂಡೇಶನ್, ನ್ಯಾಷನಲ್ ಕಾಲೇಜು, ಬಾಗೇಪಲ್ಲಿ, ಇಲ್ಲಿ 1991 ರಿಂದ ಅಧ್ಯಾಪನ ವೃತ್ತಿ ಕೈಗೊಂದು 25 ವರ್ಷಗಳಿಂದ ಚರಿತ್ರೆಯನ್ನು ನಿರಂತರವಾಗಿ ಬೋಧಿಸುತ್ತಾ ಬಂದಿದ್ದಾರೆ. ತಮ್ಮ ಅಧ್ಯಾಪನ, ಅಧ್ಯಯನ ಮತ್ತು ಅನುಭವಗಳನ್ನು ಸಮರ್ಪಕವಾಗಿ ಬಳಸಿಕೊಂಡು 50ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
ಶ್ರೀಯುತರು ಎಚ್ಚಾರ್ಕೆಯವರೊಡನೆ ಸೇರಿ ರಚಿಸಿರುವ ಪಿಯು ಮಟ್ಟದ ಪಠ್ಯಪುಸ್ತಕಗಳು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜೊತೆಗೆ ಬೆಂಗಳೂರು, ತುಮಕೂರು, ಮೈಸೂರು, ಕುವೆಂಪು, ಗುಲ್ಬರ್ಗಾ ವಿ.ವಿ.ಗಳ ಬಿ.ಎ. ಸೆಮಿಸ್ಟರ್ ಪಠ್ಯಕ್ರಮದಂತ ಹಾಗೂ ಕೆ.ಎ.ಎಸ್. ಐ.ಎ.ಎಸ್. ಎನ್.ಇ.ಟಿ, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತಹ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ.
ಪ್ರಕಾಶನ-ಸಪ್ನ ಬುಕ್ ಹೌಸ್
