Basavaraja Kodagunti
Publisher -
Regular price
Rs. 60.00
Regular price
Rs. 60.00
Sale price
Rs. 60.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಾಟಕದ ಇತಿಹಾಸದ ಉದ್ದಕ್ಕೂ ಭಿನ್ನ ಕಾಲದಲ್ಲಿ ಬಿನ್ನ ವಲಯಗಳಲ್ಲಿ ಬೇರೆ ಬೇರೆ ಮಾತುಗಳು ಬೆಳೆದಿವೆ. ಈ ಬೆಳವಣಿಗೆ ಕನ್ನಾಟಕದ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ.
ಕಾಟಕ ರಾಜ್ಯದಲ್ಲಿ ಕನ್ನಡ ಪ್ರದಾನ ಮಾತು, ಅದರೊಂದಿಗೆ ದೊಡ್ಡ ಸಂಕೆಯ ಮಾತುಗರು ಇರುವ ಮತ್ತು ಕಡಿಮೆ ಸಂಕೆಯ ಮಾತುಗರು ಇರುವ ಹಲವು ಮಾತುಗಳು ಇವೆ. ಇದು ಕರ್ನಾಟಕದ ಬಹುತ್ವವನ್ನು ತೋರಿಸುತ್ತದೆ.
ಕರ್ನಾಟಕದ ಇತಿಹಾಸ ಮತ್ತು ವರ್ತಮಾನಗಳಲ್ಲಿ ಬೇರೆ ಬೇರೆ ವಲಯ ಮತ್ತು ಆಯಾಮಗಳಲ್ಲಿ ಬಿನ್ನ ಮಾತುಗಳು ಪ್ರಾದಾನ್ಯತೆಯನ್ನು ಪಡೆದುಕೊಂಡಿವೆ. ಇದು ಕರ್ನಾಟಕದ ಬದುಕಿನ ವಿವಿದ ಮಗ್ಗುಲುಗಳನ್ನು ತೋರಿಸುತ್ತದೆ.
ಈ ಅರಿವು ಕರ್ನಾಟಕದ ಬಗೆಗೆ ಬಿನ್ನವಾದ ನೋಟ ಒಳನೋಟಗಳನ್ನು ಕೊಡುತ್ತದೆ. ಕರ್ನಾಟಕವನ್ನು ತಿಳಿದುಕೊಳ್ಳುವುದಕ್ಕೆ, ಕರ್ನಾಟಕದ ಬೆಳವಣಿಗೆಗೆ ಈ ಬಾಶಿಕ ಆಯಾಮದ ಅರಿವು ಅವಶ್ಯ.
ಈ ಬಾಶಿಕ ಆಯಾಮದ ಪರಿಚಯಾತ್ಮಕ ಸಣ್ಣ ಬರವಣಿಗೆ ಈ ಪುಸ್ತಕ.