Skip to product information
1 of 1

ರಾಜಾರಾಂ ತಲ್ಲೂರು

ಕರಿ ಡಬ್ಬಿ

ಕರಿ ಡಬ್ಬಿ

Publisher:

Regular price Rs. 600.00
Regular price Rs. 600.00 Sale price Rs. 600.00
Sale Sold out
Shipping calculated at checkout.
ರಾಜಾರಾಂ ತಲ್ಲೂರು

ಹುಟ್ಟಿದ್ದು 1969, ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ, ಅಲ್ಲೇ ಪಾಥಮಿಕ ಶಿಕ್ಷಣ, ಸುರತ್ಕಲ್ಲಿನಲ್ಲಿ ಮಾಧ್ಯಮಿಕ ಮತ್ತು ಪದವಿ ಶಿಕ್ಷಣ, ಮುಂಗಾರು, ಕರಾವಳಿ ಅಲೆ-ಕೆನರಾಟೈಮ್ಸ್ ಜನಾಂತರಂಗ ಬಳಗಗಳಲ್ಲಿ ಪತ್ರಕರ್ತನಾಗಿ ದುಡಿಮೆ ಆರಂಭ ಮಧ್ಯೆ 'ಪಟ್ಟಾಂಗ' ಎಂಬ ಪತ್ರಿಕೆ ಮತ್ತು 'ಸವಿ' ಎಂಬ ಜಾಹೀರಾತು ಏಜನ್ಸಿ ನಡೆಸುವ ವಿಫಲ ಸಾಹಸ,

20005 ಇಸವಿಯಲ್ಲಿ ಉದಯವಾಣಿ ಆನ್‌ಲೈನ್ ಆವೃತ್ತಿ (Southnexus.com) ಆರಂಭಿಸಿದಾಗ ಅದರ ಸುದ್ದಿಸಂಪಾದಕನಾಗಿ, ಮುಖ್ಯಸ್ಥನಾಗಿ ಉದಯವಾಣಿಯ  ಕೆಲಸ. 2001ರಲ್ಲಿ ಉದಯವಾಣಿಯ  ಆರೋಗ್ಯ ಪುರವಣಿ ಆರೋಗ್ಯವಾಣಿ ಆರಂಭಗೊಂಡಾಗ ಆದರ ಸಂಪಾದಕ. 2017ರ ತನಕ ಆರೋಗ್ಯವಾಣಿಯ ಸಂಪಾದಕೀಯ ಉಸ್ತುವಾರಿ. ಈ ನಡುವೆ 2001ರ ವೇಳೆಗೆ ದೇಶದಲ್ಲಿ ಗ್ಲೋಬಲೈಸೇಷನ್ ಚಟುವಟಿಕೆಗಳು ಆರಂಭಗೊಂಡಾಗ, ವೃತ್ತಿ ಅನುವಾದಕನಾಗಿ ಕೆಲಸ ಆರಂಭ.

2007ರಲ್ಲಿ ತಲ್ಲೂರ್ಸ್ ಇನೋವ್ಯಾಲಿಡೇಷನ್ಸ್ ಪ್ರೈ.ಲಿ. ಎಂಬ ಏಷ್ಯನ್ ಭಾಷಾ ಸೇವೆಗಳ ಸಂಸ್ಥೆಯ ಆರಂಭ ಕಳೆದ 22 ವರ್ಷಗಳಿಂದ ಜಗತ್ತಿನ ಬಹುತೇಕ ಎಲ್ಲ ಪ್ರಮುಖ ಮಾಹಿತಿ ತಂತ್ರಜ್ಞಾನ, ಔಷಧಿ ಸಂಶೋಧನೆ, ಕಾನೂನು, ಫೈನಾನ್ಸ್, ವಿಮಾ ಜಾಹೀರಾತು ಕ್ಷೇತ್ರಗಳ ದಿಗ್ಗಜ ಸಂಸ್ಥೆಗಳಿಗೆ ಭಾಷಾ ಸೇವೆಗಳನ್ನು ಒದಗಿಸುವ ಅವಕಾಶ. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ) ಮೂಲಕ ವಿಶೇಷ ಮಕ್ಕಳ ಶಾಲೆ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)