{"product_id":"kappu-nelada-paadu","title":"ಕಪ್ಪು ನೆಲದ ಪಾಡು","description":"ಹೊಸ ಹುರುಪಿನೊಂದಿಗೆ ಕಥಾಲೋಕಕ್ಕೆ ಪ್ರವೇಶಿಸಿದ ನನ್ನನ್ನು ಈ ಎರಡು ದಶಕಗಳ ಕಾಲಾವಧಿಯಲ್ಲಿ ಕನ್ನಡ ಜಗತ್ತು ನನಗೆ ಹಲವು ರೀತಿಯಲ್ಲಿ ಪ್ರೋತ್ಸಾಹಿಸಿದೆ. ಹೊಸ ಅನುಭವಗಳು ನೀಡಿದೆ. ನನ್ನಂತರಂಗದ ಸಂಘರ್ಷಗಳ ಭಾರವನ್ನು ಇಳಿಸಲು ಈ ಕಥೆಗಳು ನನಗೆ ಎಷ್ಟೋ ಸಹಕಾರಿಯಾಗಿವೆ. ಅಂತೆಯೇ ಮತ್ತಷ್ಟು ಸಂಘರ್ಷಗಳ ಹುಟ್ಟಿಗೂ ಕಾರಣವಾಗಿವೆ. ಒಂದು ರೀತಿಯಲ್ಲಿ ಈ ಕಥಾಪಯಣವು ನನ್ನಲ್ಲಿ ಬೆಚ್ಚಗಿನ ಭಾವವನ್ನುಂಟು ಮಾಡುತ್ತಿದೆ. ಆ ಭಾವವೇ ನನ್ನ ಬದುಕಿಗೂ, ಬರಹಕ್ಕೂ ಮತ್ತಷ್ಟು ಶಕ್ತಿ ತುಂಬುತ್ತಿದೆ. ಕೊನೆಯದಾಗಿ ನನ್ನ ಈ ಪಯಣಕ್ಕೆ ಬೆಂಬಲವಾಗಿ, ಪ್ರೋತ್ಸಾಹದಾಯಕವಾಗಿ ನಿಂತ ಎಲ್ಲ ಸಹೃದಯ ಮನಸ್ಸುಗಳಿಗೆ ನಾನು ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರೆಲ್ಲರಿಗೂ ನನ್ನ ನೆನೆಕೆಗಳು ಸಲ್ಲುತ್ತವೆ.\u003cbr\u003e\u003cbr\u003e-ಪ್ರೊ. ಎಚ್.ಟಿ. ಪೋತೆ","brand":"Pro. H. T. Pote","offers":[{"title":"Default Title","offer_id":44517100814595,"sku":"HB00004521","price":650.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_d7a0885c-63d1-48fd-b9d2-6446898f0f15.jpg?v=1703253114","url":"https:\/\/harivubooks.com\/products\/kappu-nelada-paadu","provider":"Harivu Books","version":"1.0","type":"link"}