{"product_id":"kannadakobbane-kailaasam-kannada-book","title":"ಕನ್ನಡಕ್ಕೊಬ್ಬನೇ ಕೈಲಾಸಮ್‌","description":"\u003cspan data-mce-fragment=\"1\"\u003eಕೈಲಾಸಂ ಅದ್ಭುತ ಪ್ರತಿಭೆಯ ನಾಟಕಕಾರ. ಅವರ ಜೀವನವೇ ರೋಚಕವಾದುದು. ಇವರನ್ನು ಕುರಿತ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸತ್ಯಕ್ಕೆ ಹತ್ತಿರವೆನಿಸುವ ಸಂಗತಿಗಳನ್ನು ಕೇಶವರಾವ್ \"ಕನ್ನಡಕ್ಕೊಬ್ಬನೇ ಕೈಲಾಸಮ್\" ಗ್ರಂಥದಲ್ಲಿ ಸೊಗಸಾಗಿ ದಾಖಲಿಸಿದ್ದಾರೆ. \"ಹಿಂದೆ ಇರಲಿಲ್ಲ ಮುಂದೆ ಹೇಗೋ\" ಎನಿಸುವ ಅನನ್ಯ ಪ್ರತಿಭಾತೇಜೋನ್ವಿತ ವ್ಯಕ್ತಿಯೊಬ್ಬರ ನೆನಪನ್ನು ಹಚ್ಚಗಿಡುವಂತಹ ಅಪೂರ್ವ ಕೃತಿ \"ಕನ್ನಡಕ್ಕೊಬ್ಬನೇ ಕೈಲಾಸಮ್\".\u003c\/span\u003e","brand":"B. S. Keshavrao","offers":[{"title":"Default Title","offer_id":42020613554435,"sku":"HB00001757","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d82e4bb7-1b07-473f-9c22-8669335cc8ea.jpg?v=1636356426","url":"https:\/\/harivubooks.com\/products\/kannadakobbane-kailaasam-kannada-book","provider":"Harivu Books","version":"1.0","type":"link"}