{"product_id":"kannada-dindima-3","title":"ಕನ್ನಡ ಡಿಂಡಿಮ! ೩","description":"\u003cp\u003eಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ |\u003c\/p\u003e\n\u003cp\u003eಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು ಬಾರಿಸು ಕನ್ನಡ ಡಿಂಡಿಮವ |\u003c\/p\u003e\n\u003cp\u003eಜಿ. ಆನಂದ್\u003c\/p\u003e\n\u003cp\u003eಕುವೆಂಪು\u003c\/p\u003e\n\u003cp\u003eರಾಷ್ಟ್ರಕವಿ ಕುವೆಂಪು, ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು “ಸತ್ತಂತಿಹರು\" ಎಂದಿದ್ದಾರೆ? ಯಾಕಾಗಿ “ಹೃದಯ ಶಿವ\"ನಲ್ಲಿ \"ಡಿಂಡಿಮ ಬಾರಿಸು\"ವಂತೆ ಬೇಡಿದ್ದಾರೆ? ಕುವೆಂಪು ಅವರು ಡಿಂಡಿಮವನ್ನು \"ನುಡಿಸು\" ಎನ್ನದೆ “ಬಾರಿಸು\" ಎಂದಿರುವುದರಲ್ಲೇ, ಕನ್ನಡಿಗರ ಈ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು?\u003c\/p\u003e\n\u003cp\u003eಈ ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.\u003c\/p\u003e","brand":"Anand G","offers":[{"title":"Default Title","offer_id":47719422525699,"sku":"HB00006058","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KannadaDindima-3_FP_dd239067-c6ab-4b19-9d90-0f866722ca15.jpg?v=1770450458","url":"https:\/\/harivubooks.com\/products\/kannada-dindima-3","provider":"Harivu Books","version":"1.0","type":"link"}