ಸಿಐಐಎಲ್
ಕನ್ನಡ ಚಿತ್ರರಂಗ ಹುಟ್ಟು ಮತ್ತು ಬೆಳವಣಿಗೆ - CIIL ಸಾಕ್ಷ್ಯಚಿತ್ರ ಡಿವಿಡಿ
ಕನ್ನಡ ಚಿತ್ರರಂಗ ಹುಟ್ಟು ಮತ್ತು ಬೆಳವಣಿಗೆ - CIIL ಸಾಕ್ಷ್ಯಚಿತ್ರ ಡಿವಿಡಿ
Publisher:
Regular price
Rs. 125.00
Regular price
Sale price
Rs. 125.00
Unit price
per
Shipping calculated at checkout.
Couldn't load pickup availability
ಮೈಸೂರಿನ ಸಿ.ಐ.ಐ.ಎಲ್ ಹಾಗೂ ಟೋಟಲ್ ಕನ್ನಡ ಸಂಸ್ಥೆಯ ಸಹಯೋಗದಲ್ಲಿ ಹೊರ ತಂದಿರುವ ಸಾಕ್ಷ್ಯಚಿತ್ರಗಳ ಸರಣಿಯಲ್ಲಿ ಕನ್ನಡ ಚಿತ್ರರಂಗದ ಹುಟ್ಟು, ಬೆಳವಣಿಗೆ, ಹೊಸ ಅಲೆಯ ಚಿತ್ರಗಳ ಕುರಿತಂತೆ ಮೂಡಿ ಬಂದ ಮಾಹಿತಿಪೂರ್ಣ ಸಾಕ್ಷ್ಯ ಚಿತ್ರದ ಡಿವಿಡಿ. ಚಿತ್ರರಂಗದ ಕುರಿತು ತಿಳಿಯುವ ಆಸಕ್ತಿಯುಳ್ಳವರು ನೀವಾಗಿದ್ದರೆ ಈ ಡಿವಿಡಿ ನಿಮ್ಮ ಬಳಿ ಇರಬೇಕು.
