{"product_id":"kanka-novel-g-l-sham-prasad-kannada-book","title":"ಕಂಕ","description":"\u003cp\u003e\u003cspan\u003e1891, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಅಳಿದರೂ ದಂಗೆಯ ಕಿಚ್ಚು ಇನ್ನೂ ಆರಿರಲಿಲ್ಲ. ದೇವಾಂಶ್ ಬ್ಯಾಲೆ ಮದರಾಸ್ ಪ್ರಾಂತ್ಯದ ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ಕಾಲವದು. ತುಂಗಾ ತೀರದ ಆ ಘೋರ ಕದನದ ನೆತ್ತರ ಕಲೆಗಳು ಇನ್ನೂ ಮಾಸಿರಲಿಲ್ಲ... ಪಶ್ಚಿಮ ಘಟ್ಟಗಳ ವಾರಾಹಿ ಅರಣ್ಯದಲ್ಲಾದ ನಿಗೂಢ ಸಾವುಗಳು ಎಲ್ಲರನ್ನೂ ತಲ್ಲಣಗೊಳಿಸಿದ್ದವು. ಗಲ್ಲಿಗೇರಿಸಲು ದೇವಾಂಶ್ ಬ್ಯಾಲೆಯನ್ನು ಬಾದಾಮಿಯ ಕಾರಾಗೃಹದಲ್ಲಿ ಇರಿಸಿದ್ದರೂ, ಆ ಸಾವುಗಳ ಹಿಂದಿನ ರಹಸ್ಯಗಳನ್ನು ಪತ್ತೆಹಚ್ಚಲು ಅವನೇ ಬೇಕಾಯಿತು. ಭೂಲೋಕ ಮತ್ತು ತಳಾತಳದ ನಡುವೆ ನಿಂತ ದೇವಾಂಶ್ ಬ್ಯಾಲೆಯ ರೋಚಕ ಕಥೆಯನ್ನು ಒಳಗಿನ ಪುಟಗಳಲ್ಲಿ ಓದಿ....\u003c\/span\u003e\u003c\/p\u003e","brand":"G. L. Shamprasad","offers":[{"title":"Default Title","offer_id":49384069169411,"sku":"HB00007406","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kanka.webp?v=1786101070","url":"https:\/\/harivubooks.com\/products\/kanka-novel-g-l-sham-prasad-kannada-book","provider":"Harivu Books","version":"1.0","type":"link"}