{"product_id":"kanakopanishattu-religious-kannada-book","title":"ಕನಕೋಪನಿಷತ್ತು","description":"ಕನಕದಾಸರ ಬಗೆಗೆ ಹಿಂದೆ ಒಂದು ಪದ್ಯ ಬರೆದಿದ್ದೆ-\u003cbr data-mce-fragment=\"1\"\u003e'ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ'\u003cbr data-mce-fragment=\"1\"\u003eಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯೊ ಅವರೆ ಅಪ್ಪಟ ಕನಕ.\u003cbr data-mce-fragment=\"1\"\u003eಕನಕದಾಸರು ಏರಿದ ಎತ್ತರ ಬಹಳ ದೊಡ್ಡದು.\u003cbr data-mce-fragment=\"1\"\u003eಅವರು ಕನ್ನಡ ವಾಜ್ಜಯಕ್ಕೆ ವಿಶೇಷರ್ತ, ದಾಸಸಾಹಿತ್ಯಕ್ಕೆ ಜಾನಪದ ಸೊಬಗು ನೀಡಿದವರು: ಹರಿದಾಸಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಲ್ಲೊಬ್ಬರು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548739436803,"sku":"HB00003717","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_775e9665-5f43-44bf-88ee-d715368ef617.jpg?v=1669382261","url":"https:\/\/harivubooks.com\/products\/kanakopanishattu-religious-kannada-book","provider":"Harivu Books","version":"1.0","type":"link"}