{"product_id":"kanakadara-stotra-kannada-book","title":"ಕನಕಧಾರ ಸ್ತೋತ್ರ","description":"\u003cp\u003eಅದೈತಕೇಸರಿ ಜಗದ್ಗರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರವನ್ನು ಶ್ರದ್ಧೆಯಿಂದ ಪ್ರತಿನಿತ್ಯ ಪಠಿಸುವುದರಿಂದ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುವುದರ ಜೊತೆಗೆ ಪ್ರಾಪಂಚಿಕ, ಪಾರಮಾರ್ಥಿಕ ಎರಡೂ ಸಾಧನೆಗಳು ನೆರವೇರುತ್ತವೆ. ಧನ, ಕನಕ, ಸಿರಿ-ಸಂಪತ್ತು, ಐಶ್ವರ್ಯ, ಯಶಸ್ಸು, ಸೌಭಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಫಲಪ್ರದ ಸ್ತೋತ್ರವೇ ಕನಕಧಾರಾ ಸ್ತೋತ್ರ.\u003c\/p\u003e","brand":"Sri Ashwini Dutt","offers":[{"title":"Default Title","offer_id":47734574448899,"sku":"HB00006152","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kana1_674f9c5e-e0f2-4b22-a97c-fca6287c1951.jpg?v=1770892237","url":"https:\/\/harivubooks.com\/products\/kanakadara-stotra-kannada-book","provider":"Harivu Books","version":"1.0","type":"link"}