{"product_id":"kalpanaa-vilaasa-m-k-indira-short-stories","title":"ಕಲ್ಪನಾ ವಿಲಾಸ","description":"\u003cp\u003eನನ್ನ ತಾಯಿ ದಿವಂಗತ ಎಂ. ಕೆ. ಇಂದಿರಾರವರ ಕಾದಂಬರಿಗಳು ಬಹಳ ವರ್ಷಗಳ ನಂತರ ಇದೀಗ ಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಮುಖಾಂತರ ಮರುಮುದ್ರಣ ಕಾಣುತ್ತಿರುವುದು ಸಂತಸದ ಸಂಗತಿ. ಸದರಿ ಕಾದಂಬರಿಗಳನ್ನು ಎಂದಿನಂತೆ ಸಹೃದಯ ಓದುಗರು ಸ್ವೀಕರಿಸಿ ಓದಿ ಪ್ರೋತ್ಸಾಹಿಸುವಿರೆಂಬ ನಂಬಿಕೆ ನನಗಿದೆ. ಅವರ ಕಾಂದಂಬರಿಗಳನ್ನು ಮತ್ತೊಮ್ಮೆ ಓದುಗರಿಗೆ ನೀಡುವ ಹಾಗೆ ಕಥಾ ಸಂಕಲನಗಳನ್ನು ಅಚ್ಚುಕಟ್ಟಾಗಿ ಮುದ್ರಣ ಮಾಡಿಸಿ ಓದುಗರಿಗೆ ಮತ್ತೊಮ್ಮೆ ನೀಡುತ್ತಿರುವ ನಾಡಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಗೆ  ನನ್ನ ಅನಂತಾನಂತ ವಂದನೆಗಳು.\u003c\/p\u003e\n\u003cp\u003eಎಂ.ಕೆ. ಮಂಜುನಾಥ್\u003c\/p\u003e","brand":"M. K. Indira","offers":[{"title":"Default Title","offer_id":47594643325187,"sku":"HB0000550135","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kalpana_vilasa_fp.jpg?v=1767422872","url":"https:\/\/harivubooks.com\/products\/kalpanaa-vilaasa-m-k-indira-short-stories","provider":"Harivu Books","version":"1.0","type":"link"}