{"product_id":"kalidasa-subhashita-personality-development-prof-vishnu-joshi-kannada-book","title":"ಕಾಳಿದಾಸ ಸುಭಾಷಿತ","description":"\u003cp\u003e\u003cspan\u003eಕಾಳಿದಾಸನ ಕೃತಿಗಳಲ್ಲಿ ಶಬ್ದಾರ್ಥಗಳ ಸಮರಸದ ಮಾಧುರ್ಯ, ಲಾಲಿತ್ಯ ಅಡಗಿದೆ. ಭಾವಾತ್ಮಕ ಓಟಗಳಲ್ಲಿ ಚದುರಿದ ರಸ-ಭಾವಗಳನ್ನು ಸೆರೆಹಿಡಿದಿಟ್ಟಂಥ ಅವನ ಮುತ್ತಿನಂಥ ಮಾತು, ವಿಚಾರಧಾರೆ ’ಸುಭಾಷಿತ’ ಗಳಾಗಿ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಸಂಗ್ರಹರೂಪದಲ್ಲಿ ಪಡಿಮೂಡಿಬಂದಿದೆ. ಸಹಸ್ರಾರು ವರ್ಷಗಳಾದರೂ ಅವು ನಿತ್ಯಜೀವನಕ್ಕೆ ಅನ್ವಯಿಸುವ ಮೌಲಿಕ ಸಂದೇಶಗಳಿಂದ ಆಪ್ತವೆನಿಸುತ್ತವೆ. ನಾದ, ದೃಷ್ಟಾಂತ, ರೂಪಕಗಳಿಂದ ಪರಿಪುಷ್ಟಗೊಂಡ ಅವು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುವಂತಿವೆ.\u003c\/span\u003e\u003c\/p\u003e","brand":"Prof. Vishnu Joshi","offers":[{"title":"Default Title","offer_id":49302301311235,"sku":"HB00007344","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KalidasaSubhashita.webp?v=1784620782","url":"https:\/\/harivubooks.com\/products\/kalidasa-subhashita-personality-development-prof-vishnu-joshi-kannada-book","provider":"Harivu Books","version":"1.0","type":"link"}