{"product_id":"kalara-nanju-biography-kannada-book","title":"ಕಾಲರಾ ನಂಜು","description":"\u003cp\u003e\u003cspan\u003eಕಾಲರಾ ರೋಗದ ಬಗ್ಗೆ ಹೊಸ ಮಾರ್ಗಾದಲ್ಲಿ ಅನ್ವೇಷಣೆಗಳನ್ನು ನಡೆಸಿ ಜಯಶೀಲರಾದವರು ಡಾ|| ಶಂಭುನಾಥ್ ಡೇ. ಕಾಲರಾ ಕ್ಷೇತ್ರದಲ್ಲಿ ಡೇ ಅವರ ಸಾಧನೆಗಳನ್ನು ಗುರುತಿಸಿ ನೊಬೆಲ್ ಸಿಂಪೋಸಿಯಂ ಸಮಿತಿ ಇವರನ್ನು ಆಹ್ವನಿಸಿ ಗೌರವಿಸಿತು. ಅಂದಿನ ಸೌಲಭ್ಯಗಳ ಕೊರತೆಯಲ್ಲಿಯು ಇಂತಹ ಮಹತ್ವದ ಸಂಶೋಧನೆಗಳನ್ನು ನಡೆಸಿದ ಪ್ರೊ||ಡೇ ಅವರ ಯಶೋಗಾಥೆಯ ಸಂಕ್ಷಿಪ್ತ ಪರಿಚಯ ಇಲ್ಲಿದೆ\u003c\/span\u003e\u003c\/p\u003e","brand":"Dr.M.S.S.Murthy","offers":[{"title":"Default Title","offer_id":47829657387267,"sku":"HB00006721","price":35.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/books-319.jpg?v=1773137181","url":"https:\/\/harivubooks.com\/products\/kalara-nanju-biography-kannada-book","provider":"Harivu Books","version":"1.0","type":"link"}