{"product_id":"jnanayoga-speeches-swamy-vivekananda-kannada-book","title":"ಜ್ಞಾನಯೋಗ","description":"\u003cp\u003e\u003cspan\u003e‘ಜ್ಞಾನಯೋಗ’ ಪುಸ್ತಕವನ್ನು ಓದುವಾಗ ಈ ಮಾಯಾ ಪ್ರಪಂಚದ ನಗ್ನ ಸತ್ಯದ ಯಥಾರ್ಥ ಚಿತ್ರ ಮನಸ್ಸಿಗೆ ಹೊಳೆಯದೆ ಇರದು, ಅದರ ಹಿನ್ನೆಲೆಯಲ್ಲಿ ಆತ್ಮನ ವೈಭವವು ಕಣ್ಣಿಗೆ ಕಟ್ಟಿದಂತೆ ಮೂಡಿ ಬರುವುದರ ಅರಿವುಂಟಾಗದೆ ಇರದು. ಈ ಜ್ಞಾನಗಂಗೆಯಲ್ಲಿ ಮಿಂದ ಧನ್ಯತೆಯ ಭಾವ ಮನಸ್ಸಿಗುಂಟಾಗದೆ ಇರದು.\u003c\/span\u003e\u003c\/p\u003e","brand":"Swamy Vivekananda","offers":[{"title":"Default Title","offer_id":49614619214083,"sku":"HB00007542","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Jnanayoga.jpg?v=1789283714","url":"https:\/\/harivubooks.com\/products\/jnanayoga-speeches-swamy-vivekananda-kannada-book","provider":"Harivu Books","version":"1.0","type":"link"}