{"product_id":"jnaanayogi-sharanayya-hiremata-kannada-book","title":"ಜ್ಞಾನಯೋಗಿ","description":"\u003cp data-path-to-node=\"2\"\u003e\u003cstrong\u003eಜ್ಞಾನಯೋಗಿ\u003c\/strong\u003e\u003c\/p\u003e\n\u003cp data-path-to-node=\"3\"\u003e\"ಈ ಜಗತ್ತು ದೇವನಿರ್ಮಿತವೇ ವಿನಃ ಮಾನವನಿರ್ಮಿತವಲ್ಲ. ಇದು ಕ್ಷುಲ್ಲಕವಲ್ಲ, ತುಚ್ಛವಲ್ಲ, ದುಃಖಮಯವೂ ಅಲ್ಲ; ಬದುಕಲು ಬಂದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ದೇವನಿರ್ಮಿತವಾದ ಈ ಜಗತ್ತಿನಲ್ಲಿ ಪವಿತ್ರ-ಅಪವಿತ್ರ ಎಂದಿಲ್ಲ. ಇಲ್ಲಿ ಹಗಲು ಎಷ್ಟು ಪವಿತ್ರವೋ, ರಾತ್ರಿಯೂ ಅಷ್ಟೇ ಪವಿತ್ರ! ರಾತ್ರಿಯಿರುವುದರಿಂದಲೇ ತಾನೆ ಚರಾಚರ ಜಗವೆಲ್ಲವೂ ವಿಶ್ರಾಂತಿಯನ್ನು, ನಿದ್ರಾನಂದವನ್ನು ಪಡೆಯುವುದು? ಜನನವೂ ಪವಿತ್ರ, ಮರಣವೂ ಪವಿತ್ರ; ಮರಣವಿದ್ದರೇ ಜನನಕ್ಕೆ ಅವಕಾಶ. ಅರಳಿದ ಹೂ ಬಾಡದೇ ಇದ್ದರೆ ಮತ್ತೊಂದು ಹೂ ಅರಳುವುದಾರೂ ಹೇಗೆ?\"\u003c\/p\u003e\n\u003cp data-path-to-node=\"3\"\u003eಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಇಂತಹ ಸಾವಿರಾರು ಸರಳ ಹಾಗೂ ಸ್ಫೂರ್ತಿದಾಯಕ ಚಿಂತನೆಗಳನ್ನು ಈ ನಾಡಿಗೆ ನೀಡಿ, ತಾವು ಹೇಳಿದಂತೆಯೇ ತಮ್ಮ ಜೀವನವನ್ನೂ ನಡೆಸಿ ಇತರರಿಗೆ ಮಾದರಿಯಾದ ನಿಜವಾದ ಸಂತರು. ಇವರ ಜೀವನ ಸಾಧನೆ ಹಾಗೂ ಚಿಂತನೆಗಳ ಸಂಗ್ರಹ ಕೃತಿಯೇ ಈ \"ಜ್ಞಾನಯೋಗಿ\".\u003c\/p\u003e\n\u003cp data-path-to-node=\"5\"\u003e\u003cstrong\u003e- ಸಂಪಾದಕರು\u003c\/strong\u003e\u003c\/p\u003e","brand":"Sharanayya Hiremata","offers":[{"title":"Default Title","offer_id":47734507077891,"sku":"HB00006142","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-12at12.39.23PM.jpg?v=1770880594","url":"https:\/\/harivubooks.com\/products\/jnaanayogi-sharanayya-hiremata-kannada-book","provider":"Harivu Books","version":"1.0","type":"link"}