{"product_id":"jeevanaspoothiya-kategalu-inspirational-stories-mahabala-seethalabhavi-kannada-book","title":"ಜೀವನಸ್ಫೂರ್ತಿಯ ಕತೆಗಳು","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eನಮ್ಮ ಬದುಕಿಗೆ ಸ್ಫೂರ್ತಿ ತುಂಬುವ ಐವತ್ತು ಪುಟ್ಟಪುಟ್ಟ ಕತೆಗಳು ಇಲ್ಲಿವೆ. ಯಾವಾಗ ಓದಿದರೂ ಇವು ಒಂದಲ್ಲಾ ಒಂದು ರೀತಿಯಲ್ಲಿ ನಮಗೊಂದು ಕಿಕ್ ಕೊಡುತ್ತವೆ. ಆದ್ದರಿಂದಲೇ ನಾನಿದನ್ನು\u003cspan\u003e \u003c\/span\u003e\u003c\/span\u003e\u003cspan\u003e`\u003c\/span\u003e\u003cspan lang=\"KN\"\u003eಜೀವನಸ್ಫೂರ್ತಿಯ ಕತೆಗಳು\u003c\/span\u003e\u003cspan\u003e' \u003c\/span\u003e\u003cspan lang=\"KN\"\u003eಎಂದು ಕರೆದಿದ್ದೇನೆ. ಇಲ್ಲಿರುವ ಒಂದೊಂದು ಕತೆ ಓದಲು ಹೆಚ್ಚೆಂದರೆ ಒಂದೊಂದು ನಿಮಿಷ ಸಾಕು! ಆದರೆ ಮನಸ್ಸು ಮಾಡಿದರೆ ಈ ಪುಟ್ಟ ಕತೆಗಳಿಂದಲೇ ಮಹತ್ತನ್ನು ಹೆಕ್ಕಿ ನಮ್ಮ ಜೇಬಿಗೆ ಇಳಿಸಿಕೊಳ್ಳಬಹುದು.\u003c\/span\u003e\u003c\/p\u003e","brand":"Mahabala Seetalabhavi","offers":[{"title":"Default Title","offer_id":48172401393923,"sku":"HB00007128","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JeevanaspoorthiyaKategalu.jpg?v=1779188916","url":"https:\/\/harivubooks.com\/products\/jeevanaspoothiya-kategalu-inspirational-stories-mahabala-seethalabhavi-kannada-book","provider":"Harivu Books","version":"1.0","type":"link"}