{"product_id":"jeevana-moulyagalu-letters-to-kannada-dr-vasanthkumar-perla-kannada-book","title":"ಜೀವನ ಮೌಲ್ಯಗಳು","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಜೀವನ ಮೌಲ್ಯಗಳು : ಸುಲಭ ಜೀವನಕ್ಕೆ ಸುಗಮ ಮಾರ್ಗ ಶಬ್ದ ಮತ್ತು ಗೊಂದಲಗಳ ನಡುವೆ ನೆಮ್ಮದಿಯಿಂದ ಬದುಕುವುದು ಕಷ್ಟ. ಇದು ಹೊಸ ಜಗತ್ತಿನ ಸಮಸ್ಯೆ ಎಂದು ಭಾವಿಸುವುದಾದರೆ, ಇದೊಂದು ಕಾಲಾತೀತವಾದ ಸಂಗತಿಯೇ ಹೌದು. ನಾವು ಇಂದು ಎದುರಿಸುತ್ತಿರುವ ಈ ಸಮಸ್ಯೆಯ ಕುರಿತು ಎರಡು ಸಾವಿರ ವರ್ಷಗಳ ಹಿಂದೆಯೇ ತತ್ವಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಆಂತರಿಕ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳುವುದು ಹೇಗೆ? ಸಂತೋಷದಿಂದಿರಲು ಏನು ಮಾಡಬೇಕು? ಇಂತಹ ಉಪಯುಕ್ತ ವಿಷಯಗಳು ಇಲ್ಲಿ ಕಾಣಸಿಗುತ್ತವೆ. 'ಜೀವನ ಮೌಲ್ಯಗಳು' ಎಂಬ ಈ ಕೃತಿಯು ಬದುಕಿನ ಕುರಿತಾದ ತಾತ್ವಿಕ ಸ್ವರೂಪದ ಎಪ್ಪತ್ತು ಪ್ರಬಂಧಗಳ ಒಂದು ಸಂಕಲನ, ಸಂತೋಷ, ಸಂಪತ್ತು, ಆರೋಗ್ಯ, ಇತರರೊಂದಿಗೆ ಮತ್ತು ತನ್ನೊಳಗೇ ಇರಬೇಕಾದ ಸೌಹಾರ್ದ ಸಂಬಂಧಗಳ ಕುರಿತು ಈ ಲೇಖನಗಳು ವ್ಯವಹರಿಸುತ್ತವೆ. ದೈನಂದಿನ ಬದುಕಿನ ಸಮಸ್ಯೆ - ಸವಾಲುಗಳ ನಡುವೆಯೂ ಅಗತ್ಯವುಳ್ಳ ಸರಿಯಾದ ವಿಷಯಗಳ ಕುರಿತು ಗಮನ ಹರಿಸಬೇಕಾದ ಬಗೆಯನ್ನು ಈ ಪ್ರಬಂಧಗಳು ಎತ್ತಿಹಿಡಿಯುತ್ತವೆ.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"To Kannada : Dr. Vasanthkumar Perla","offers":[{"title":"Default Title","offer_id":47913725788419,"sku":"HB00006982","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/JeevanaMoulyagalu.jpg?v=1775474385","url":"https:\/\/harivubooks.com\/products\/jeevana-moulyagalu-letters-to-kannada-dr-vasanthkumar-perla-kannada-book","provider":"Harivu Books","version":"1.0","type":"link"}