Skip to product information
1 of 1

ವಸಂತ ಕಜೆ

IT ಯಿಂದ ಮೇಟಿಗೆ

IT ಯಿಂದ ಮೇಟಿಗೆ

Publisher: ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

ಭೂಮಿ, ತೋಟ, ಗದ್ದೆ, ಸಹಜ ಕಾಡು, ಹೆಂಚಿನ ಮನೆ, ಅರ್ಧ ಎಕರೆ ಅಂಗಳ, ಮನೆಯ ಹಾಲು, ಹಣ್ಣು, ತರಕಾರಿ, ಬೆವರಿ ದುಡಿಯುವ ದುಡಿಮೆ, ಉಳಿಯುವ ದುಡ್ಡು ಕಡಿಮೆ.
ಆಫೀಸು ಕೆಲಸ, ಕೈತುಂಬ ಪಗಾರ, ಭತ್ಯೆ, ವಿದೇಶ ಪ್ರವಾಸ, ಅರಮನೆಯಂಥ ಕ್ಯಾಂಪಸ್ಸು, ತಾವಾಗಿ ತೆರೆಯುವ ಬಾಗಿಲುಗಳು, ಕೈಯೊಡ್ಡಿದರೆ ತಾನಾಗಿ ಚಿಮ್ಮುವ ನೀರು, ಏನುಂಟು ಏನಿಲ್ಲ!
ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದರೆ ಏನು ಮಾಡಬಹುದು? ಕೃಷಿಯ ಆಯ್ಕೆಗೆ ಕಾರಣಗಳಿವೆಯೆ? ಆಫೀಸು ತ್ಯಜಿಸುವುದು suicidal ಎನಿಸದೆ? ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವನ್ನು ಬರಹಗಾರ ವಸಂತ ಕಜೆ ಮಾಡಿದ್ದಾರೆ. 

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)