ಭರವಸೆ

ಭರವಸೆ

ಮಾರಾಟಗಾರ
ರವಿ ಡಿ ಚೆನ್ನಣ್ಣನವರ್‌
ಬೆಲೆ
Rs. 200.00
ಕೊಡುಗೆಯ ಬೆಲೆ
Rs. 200.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಋಗ್ವೇದದ ಶ್ಲೋಕಗಳು ಶುರುವಾಗುವುದೇ ಅಗ್ನಿಯಿಂದ. ಅದರಲ್ಲಿ ಒಂದು ಮಂತ್ರ ಅಗ್ನಿ ಮಿಚ್ಛತ್ವಂ ಭಾರತಃ, ಅಂದರೆ, ನಾವೆಲ್ಲಾ ಅಗ್ನಿಯಂತೇ ಇರಬೇಕು, ಅಗ್ನಿಯನ್ನೇ ಇಷ್ಟಪಡಬೇಕು! ಅಗ್ನಿ ತನ್ನಾಹುತಿಗೆ ಬರುವ ಪದಾರ್ಥದ ಸಾರವನ್ನೆಲ್ಲಾ ಹೀರಿ ಹೊರಗೆಳೆಯುತ್ತದೆ. ಇಲ್ಲಿ ಅಗ್ನಿಯಂದರೆ ಮನುಷ್ಯನಲ್ಲಿನ ಛಲ. ಈ ಛಲ ಹುಟ್ಟುವುದೇ ಸ್ಫೂರ್ತಿಯಿಂದ. ಸ್ಫೂರ್ತಿಯ ಅಡಮಾನವಾಗಿ ಬಡತನ, ಅವಮಾನ, ಕುಹುಕಗಳು ಕೆಲಸಮಾಡುತ್ತವೆ. ಇಂದಿನ ಯುವ ಸಮೂಹ ಅಂತಹ ಬಡತನ ಅವಮಾನಗಳನ್ನು ಸೌಭಾಗ್ಯವೆಂದು ಪರಿಗಣಿಸಿ ಸ್ಫೂರ್ತಿಯನ್ನೇ ಆಯುಧವನ್ನಾಗಿ ಮಾಡಿಕೊಳ್ಳಬೇಕು.

Customer Reviews

No reviews yet
0%
(0)
0%
(0)
0%
(0)
0%
(0)
0%
(0)