Skip to product information
1 of 1

Uday Jaadugar

ಇಂದ್ರಜಾಲ

ಇಂದ್ರಜಾಲ

Publisher - ನವಕರ್ನಾಟಕ ಪ್ರಕಾಶನ

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping

- Cash on Delivery (COD) Available

ಹಲವಾರು ಐಂದ್ರಜಾಲಿಕ ಚಮತ್ಕಾರಗಳು ರಹಸ್ಯವಾಗಿ ಪ್ರೇಮ ಪತ್ರ ಬರೆಯುವ ಬಗೆ ನೂಲಿನಿಂದ ಬಾಟಲಿಯನ್ನು ಎತ್ತುವುದು ವಿಶೇಷ ಪರಿಜ್ಞಾನದ ಗ್ರಹಿಕೆ ನಿಮ್ಮ ಬೆರಳಿನಿಂದ ಛಾಯಾರೂಪಗಳ ಸೃಷ್ಟಿ

ಒಡೆದ ವಸ್ತುಗಳನ್ನು ಯಥಾಸ್ಥಿತಿಗೆ ತರುವುದು ಉಂಗುರವನ್ನು ಮಾಯ ಮಾಡುವುದು ಹೊಟ್ಟೆಯಿಂದ ದಾರ ತೆಗೆಯುವುದು

ಬೆಂಕಿ ನುಂಗುವುದು ನಿಮ್ಮ ಪ್ರೇಯಸಿಯ/ಪ್ರಿಯತಮನ ಮನಸ್ಸನ್ನು ಅರಿಯುವುದು ನೀರಿನಿಂದ ಬೆಂಕಿ ಉತ್ಪಾದಿಸುವುದು ಇನ್ನೂ ಅನೇಕ ಅದ್ಭುತ ಚಮತ್ಕಾರಗಳು ! ನೀವೇ ಮಾಡಿ ನೋಡಿ

ವೃತ್ತಿಯಿಂದ ಜಾದೂಗಾರ, ಧ್ವನಿಗಾರುಡಿಗ, ಛಾಯಾರೂಪ ಪ್ರದರ್ಶಕ ಶ್ರೀ ಉದಯ್ ಜಾದೂಗಾರ್ ಈ ಕೃತಿಯಲ್ಲಿ, ಯಾವುದೇ ಪೂರ್ವ ನೈಪುಣ್ಯ, ತರಬೇತು ಅಥವಾ ವಿಶೇಷ ಸರಂಜಾಮುಗಳಿಲ್ಲದೆ ಈ ಎಲ್ಲ ಅದ್ಭುತ ಚಮತ್ಕಾರಗಳನ್ನು ಮಾಡಿ ನಿಮ್ಮ ಮಿತ್ರರನ್ನು, ಬಂಧುಗಳನ್ನು ಹೇಗೆ ಅಚ್ಚರಿಗೊಳಿಸಬಹುದು ಎಂಬುದನ್ನು ಬಹಳ ಸರಳವಾಗಿ ವಿವರಿಸುತ್ತಾರೆ. ಇವೆಲ್ಲವನ್ನೂ ನೀವು ಕೇವಲ ಒಂದೇ ವಾರದಲ್ಲಿ ಕರಗತಪಡಿಸಿಕೊಳ್ಳಬಹುದು.

ಇಂದ್ರಜಾಲ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)