{"product_id":"idolle-purana-religious-ashwini-kulkarni-kannada-book","title":"ಇದೊಳ್ಳೆ ಪುರಾಣ","description":"\u003cp class=\"x_MsoNormal\"\u003e\u003cspan lang=\"KN\"\u003eನಮ್ಮ ಪುರಾಣೇತಿಹಾಸಗಳು ವಿಭಿನ್ನತೆಯ ತವರು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇಲ್ಲಿಯ ಕಥೆಗಳು ವಿಶಿಷ್ಟವಾಗಿರುವಂತೆ ವಿನೂತನವಾಗಿಯೂ ಕಾಣಿಸಿಕೊಳ್ಳುತ್ತವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eನಾವು ಯೋಚಿಸದ ತಿರುವುಗಳು ಇಲ್ಲಿವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅನೂಹ್ಯ ಅಸಂಭವಗಳೆಲ್ಲ ಇಲ್ಲಿ ಸಂಭವ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಚಿತ್ರ-ವಿಚಿತ್ರವಾದ ವ್ಯಕ್ತಿಗಳನ್ನೂ ನಾವಿಲ್ಲಿ ಕಾಣಬಹುದು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಪುರಾಣೇತಿಹಾಸಗಳ ಹಲವು ವ್ಯಕ್ತಿಗಳು ಪ್ರಸಿದ್ಧ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅನೇಕ ಕಥೆ-ಘಟನೆಗಳೂ ಪ್ರಸಿದ್ಧವೇ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇಲ್ಲಿ ಪ್ರಸಿದ್ಧವಾಗದ ಒಂದು ಪ್ರಪಂಚವಿದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅಲ್ಲಿಯ ಸ್ವಾರಸ್ಯ ಇನ್ನೂ ಹೆಚ್ಚಿನದ್ದು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅಂಥ ಊಹಿಸಲಾಗದ ನಡೆಯ ಕಥೆಗಳು ಈ ಕೃತಿಯ ವಸ್ತು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಲೇಖಕಿ ಅಶ್ವಿನಿ ಕುಲಕರ್ಣಿ ಅಂಥವನ್ನು ಆರಿಸಿ ಇಲ್ಲಿ ಜೋಡಿಸಿದ್ದಾರೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಜೊತೆಗೆ ಮಾಹಿತಿ-ಮೌಲ್ಯ-ತಾತ್ತ್ವಿಕತೆಗಳ ಮೇಲನವೂ ಇಲ್ಲಿದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅವರ ಭಾಷೆ ಸರಳತೆ-ಸಹಜತೆಗಳಿಂದಾಗಿ ಸೊಗಸಾಗಿದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇದೊಂದು ಓದಬೇಕಾದ ಮತ್ತು ಕಾಪಿಟ್ಟುಕೊಳ್ಳಬೇಕಾದ ಕೃತಿ\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಎಂಬುದರಲ್ಲಿ ಸಂಶಯವಿಲ್ಲ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003e \u003c\/span\u003e\u003c\/p\u003e\n\u003cp\u003e\u003cspan lang=\"KN\"\u003eವಿದ್ವಾನ್ ಜಗದೀಶಶರ್ಮಾ ಸಂಪ\u003c\/span\u003e\u003cspan\u003e\u003cbr\u003e\u003c\/span\u003e\u003c\/p\u003e","brand":"Ashwini Kulkarni","offers":[{"title":"Default Title","offer_id":49487441920259,"sku":"HB00007458","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/IdollePurana.jpg?v=1787213043","url":"https:\/\/harivubooks.com\/products\/idolle-purana-religious-ashwini-kulkarni-kannada-book","provider":"Harivu Books","version":"1.0","type":"link"}