ಮಹಮದ್ ರಫೀ ಪಾಶ
Publisher: ಸಪ್ನ ಬುಕ್ ಹೌಸ್
Regular price
Rs. 785.00
Regular price
Rs. 785.00
Sale price
Rs. 785.00
Unit price
per
Shipping calculated at checkout.
Couldn't load pickup availability
ಈ ಪುಸ್ತಕವು ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಉತ್ತರ ಬರೆಯುವ ಎಲ್ಲಾ ಪರೀಕ್ಷಾರ್ಥಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೀಡುತ್ತದೆ. ಇತಿಹಾಸ, ಭೂಗೋಳ, ಸಂವಿಧಾನ, ಅಂತಾರಾಷ್ಟ್ರೀಯ ಸಂಬಂಧಗಳು, ಕೃಷಿ, ಮತ್ತು ಸಮಕಾಲೀನ ಘಟನೆಗಳು-ಹೀಗೆ ಹಲವು ವಿಷಯಗಳ ಕುರಿತು ಇಲ್ಲಿ ಪ್ರಶೋತ್ತರಗಳಿವೆ. ಅದರ ಜೊತೆಗೆ ಐಎಎಸ್ ಬರೆಯಲು ಆಶಿಸುವ ವಿದ್ಯಾರ್ಥಿಗಳು ತಿಳಿದು ಕೊಳ್ಳಲೇ ಬೇಕಾದ ಅರ್ಹತಾ ನಿಬಂಧನೆಗಳು, ಪರೀಕ್ಷಾ ವಿಧಾನ, ಸಂದರ್ಶನ ಮತ್ತಿತರ ಪ್ರಾಥಮಿಕ ವಿವರಗಳನ್ನೂ ಪಾಶಾ ಅವರು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ.
ಪುರುಷೋತ್ತಮ ಬಿಳಿಮಲೆ, ಕನ್ನಡ ಪ್ರಾಧ್ಯಾಪಕ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ
ಪುರುಷೋತ್ತಮ ಬಿಳಿಮಲೆ, ಕನ್ನಡ ಪ್ರಾಧ್ಯಾಪಕ, ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ
