{"product_id":"hrudayinchara-poems-kannada-book","title":"ಹೃದಯಿಂಚರ","description":"\u003cp\u003eಈ ಕವನ ಸಂಕಲನದಲ್ಲಿ ನಾಗರಾಜು ಕೆಂಪಯ್ಯ ಅವರು ಪ್ರೀತಿ, ವಿರಹ, ಹಳ್ಳಿ ಬದುಕು, ಮಣ್ಣಿನ ವಾಸನೆ ಮತ್ತು ಸಮಕಾಲೀನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಕವಿಯು ಇಲ್ಲಿ ಶಬ್ದಗಳಿಗಿಂತ ಹೆಚ್ಚಾಗಿ ಭಾವನೆಗಳಿಗೆ ಒತ್ತು ನೀಡಿದ್ದು, ಓದುಗರಿಗೆ ತಮ್ಮದೇ ಜೀವನದ ಅನುಭವಗಳು ಈ ಕವಿತೆಗಳಲ್ಲಿ ಪ್ರತಿಫಲಿಸುತ್ತಿವೆ ಎಂಬ ಭಾವನೆ ಮೂಡುತ್ತದೆ\u003c\/p\u003e","brand":"Nagaraju Kempaiah","offers":[{"title":"Default Title","offer_id":47859008143619,"sku":"HB00006799","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-18at3.49.26PM.jpg?v=1774007496","url":"https:\/\/harivubooks.com\/products\/hrudayinchara-poems-kannada-book","provider":"Harivu Books","version":"1.0","type":"link"}