ಬಿ.ಆರ್. ರವೀಂದ್ರನಾಥ್
Publisher:
Regular price
Rs. 45.00
Regular price
Rs. 45.00
Sale price
Rs. 45.00
Unit price
per
Shipping calculated at checkout.
Couldn't load pickup availability
ಹಣದ ಅಗತ್ಯವಿಲ್ಲ ಎನ್ನುವವರು ಅಪರೂಪ. ಹಣ ಎಲ್ಲರಿಗೂ ಅತ್ಯಗತ್ಯ. ಹಣವಿಲ್ಲದವ ಹೆಣಕ್ಕೆ ಸಮಾನ ಎಂಬ ಗಾದೆ ಮಾತಿದೆ. ಪ್ರತಿಯೊಬ್ಬನ ಜೀವನದಲ್ಲಿ ಹಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಹಣಕಾಸಿನ ವ್ಯವಹಾರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಆದರೆ, ಅನೇಕರು ಎಚ್ಚರ ತಪ್ಪಿ ಬರಿಗೈ ದೊರೆಗಳಾಗಿಬಿಡುತ್ತಾರೆ. ಹೆಚ್ಚುವರಿ ಹಣವನ್ನು ಸ್ವಲ್ಪವೇ ಅವಧಿಯಲ್ಲಿ ಎರಡುಪಟ್ಟು ಮೂರುಪಟ್ಟು ಹೆಚ್ಚಿಸುವ ಧಾವಂತ ಕೆಲವರದು. ಬಂಡವಾಳದ ಸಂಪೂರ್ಣ ಮುಳುಗಡೆಗೆ ಕಾರಣವಾಗುವುದೇ ಈ ಧಾವಂತ. ಇರುವ ಹಣವನ್ನು ಯಾವ ಯಾವ ರೀತಿಯಲ್ಲಿ ಹೂಡಿಕೆ ಮಾಡಿ ಅದನ್ನು ವೃದ್ಧಿಸಿಕೊಳ್ಳಬಹುದು ಎಂಬ ಬಗ್ಗೆ ಈ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಅತ್ಯಂತ ಅವಶ್ಯಕ ಎಂಬುದು ಈ ಪ್ರಸ್ತಕದ ಒಟ್ಟಾರೆ ಉದ್ದೇಶ.
