Dr. Kikkeri Veeranarayana
Publisher - ನವಕರ್ನಾಟಕ ಪ್ರಕಾಶನ
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಆಟ ಆಡುತ್ತಲೇ ಪಾಠ ಕಲಿಯುವ ಕ್ರಮ ಮಕ್ಕಳಿಗೆ ಅಚ್ಚುಮೆಚ್ಚಾಗುವುದು ಮಾತ್ರವಲ್ಲ, ಉಪಯುಕ್ತವೂ ಹೌದು. ಆಟಗಳ ಹಿಂದಿರುವ ತಿಳುವಳಿಕೆ ಜೀವನದ ಉದ್ದಕ್ಕೂ ಉಪಯೋಗಕ್ಕೆ ಬರುತ್ತದೆ. ಈ ಆಟಗಳು ಬರಿಯ ಮನರಂಜನೆಗಾಗಿ ಮಾತ್ರ ಆಡುವಂಥವಲ್ಲ, ಅವುಗಳ ಹಿಂದೆ ವಿಜ್ಞಾನ ಪಾಠಗಳನ್ನೂ ಹೇಳಿಕೊಡುವ ಉದ್ದೇಶವೂ ಇದ್ದಾಗ ಆಟಗಳ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
