{"product_id":"hosa-yugada-harikara-message-of-life-swami-tejasananda-kannada-book","title":"ಹೊಸ ಯುಗದ ಹರಿಕಾರ","description":"\u003cp\u003e\u003cspan\u003eಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳು ಅನೇಕರಿಗೆ ಮಹತ್ಸ್ಫೂರ್ತಿಯ ಆಕರ ವೆಂಬ ವಿದ್ಯಮಾನ ಗಮನಾರ್ಹವಾದುದು. ಅವರ ಮಾತುಗಳು ಕುಗ್ಗುವ ಆತ್ಮಕ್ಕೆ ಧೈರ್ಯ ತುಂಬುತ್ತವೆ; ಅವರ ಸಂದೇಶ ಮುಳುಗುವ ಜನಾಂಗಕ್ಕೆ ಹೊಸ ಆಸೆಯನ್ನು ತರುತ್ತದೆ. ವಿವೇಕಾನಂದರು ಶಕ್ತಿಯ ಮೂರ್ತರೂಪವಾಗಿ ದ್ದರು; ಅವರ ಎಲ್ಲ ಉಪದೇಶಗಳನ್ನು ಒಂದು ಮಾತಿನಲ್ಲಿ ಸಂಗ್ರಹಿಸುವುದಾದರೆ, ಅದು ಶಕ್ತಿ-ಚಲನಶೀಲ ಶಕ್ತಿ. ಶಕ್ತಿಯ ಅಭಾವದಿಂದಲೆ ವ್ಯಕ್ತಿಗಳು ಬಾಳಿನಲ್ಲಿ ಸೋಲುತ್ತಾರೆ, ರಾಷ್ಟ್ರಗಳು ದುಃಖಭಾಜನವಾಗುತ್ತವೆ.ಈ ಕಿರುಹೊತ್ತಗೆಯು ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳಿಂದ ಸ್ಫೂರ್ತಿಯನ್ನು ಪಡೆಯಲು ಓದುಗರಿಗೆ ಸಹಕಾರಿಯಾಗುವುದು.\u003c\/span\u003e\u003c\/p\u003e","brand":"Swami Tejasananda","offers":[{"title":"Default Title","offer_id":49615594651907,"sku":"HB00007551","price":15.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HosaYugadaHarikara.jpg?v=1789301967","url":"https:\/\/harivubooks.com\/products\/hosa-yugada-harikara-message-of-life-swami-tejasananda-kannada-book","provider":"Harivu Books","version":"1.0","type":"link"}