{"product_id":"hiranyagarbha-thriller-novel-naveen-shaandilya-kannada-book","title":"ಹಿರಣ್ಯಗರ್ಭ","description":"\u003cp\u003eನಾವೆಲ್ಲಾ ಜಯಂಟ್ ವ್ಹೀಲ್ನಲ್ಲಿ ಕೂತು ಅದರ ಚಲನೆಯ ಅನುಭವವನ್ನು ಪಡೆದಿದ್ದೇವೆ ನಮ್ಮ ಇಡೀ ದೇಹ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಭಾರವಾಗುತ್ತೆ - ಮೇಲಕ್ಕೆ ಏರುವಾಗ; ಹಾಗೆಯೇ ಕೆಳಗೆ ಇಳಿಯುವಾಗ ಇದ್ದಕ್ಕಿದ್ದ ಹಾಗೇಹಗುರವಾಗುತ್ತೆ. ನಮ್ಮ ರಕ್ತ ದೇಹದ ಎಲ್ಲ ಕಡೆಯೂ ಚೆಲ್ಲಿದ ಹಾಗೆ, ಅಥವ ರಕ್ತ ಸಂಪೂರ್ಣವಾಗಿ ಸಂಕುಚಿತಗೊಂಡು ಕೇಂದ್ರೀಕೃತವಾಗಿ ದಡಕ್ಕನೆ ಹೃದಯದಲ್ಲಿ ಸೇರಿಕೊಂಡ ಹಾಗೆ. ಹೀಗೆ ಹಲವಾರು ರೀತಿಯ ಚಿತ್ರವಿಚಿತ್ರ ಅನುಭವಗಳನ್ನು ಈ ಜಯಂಟ್ ವ್ಹೀಲ್ನಲ್ಲಿ ಪಡೆಯಲು ಸಾಧ್ಯ. ವಿಶೇಷವೆಂದರೆ, ದೇಹಕ್ಕೆ ಸಿಗುವ ಈ ಎಲ್ಲಾಅನುಭವಗಳನ್ನೂ ನಾವು 'ಅನುಭವಿಸುವುದು' ನಮ್ಮ ಮನಸ್ಸಿನ ಮೂಲಕ.\u003c\/p\u003e\n\u003cp\u003eಈ ಹಿನ್ನಲೆಯಲ್ಲಿ ಒಂದು ವಿಶಿಷ್ಟ ಸ್ಥಿತಿಯನ್ನು ಊಹಿಸಿಕೊಳ್ಳೋಣ. ನಮ್ಮ ದೇಹದಿಂದ ಮನಸ್ಸನ್ನು ಹೊರತೆಗೆದು,ಆ ಮನಸ್ಸನ್ನು ಮಾತ್ರವೇ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು? ಆಗ ನಮಗಾಗುವ ಅನುಭವವನ್ನು ನಾವು ಪರ್ಸೀವ್ ಮಾಡಲು ಸಾಧ್ಯವೇ? ಬಹುಷಃ ಕಷ್ಟ ಆದರೆ ಮನಸ್ಸನ್ನು ಮಾತ್ರ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು ಎಂದು ತಿಳಿಯುವ ಕುತೂಹಲ ಇದ್ದರೆ ಹಿರಣ್ಯಗರ್ಭ ಕಾದಂಬರಿ ಓದಿ.\u003c\/p\u003e","brand":"Naveen Shaandilya","offers":[{"title":"Default Title","offer_id":49373958111491,"sku":"PHB0000089","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Hiranyagarbha.png?v=1785834575","url":"https:\/\/harivubooks.com\/products\/hiranyagarbha-thriller-novel-naveen-shaandilya-kannada-book","provider":"Harivu Books","version":"1.0","type":"link"}