Skip to product information
1 of 1

M. V. Nagaraja Rao

ಹಿಂದಿ ವ್ಯಾಕರಣ ಕಲಿಕೆ

ಹಿಂದಿ ವ್ಯಾಕರಣ ಕಲಿಕೆ

Publisher - ವಸಂತ ಪ್ರಕಾಶನ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವ್ಯಾಕರಣ ಕಲಿಕೆಯು ಕಬ್ಬಿಣದ ಕಡಲೆಯನ್ನು ಅಗೆದಷ್ಟು ಕಠಿಣ ಅಭಿಪ್ರಾಯ ವಿದ್ಯಾರ್ಥಿಗಳಲ್ಲಿ ಮನೆಮಾಡಿರುತ್ತದೆ. ಆದರೆ ಪ್ರಸ್ತುತ ಕೃತಿ 'ಹಿಂದಿ ವ್ಯಾಕರಣ ಕಲಿಕೆ ಸುಲಭ ಕನ್ನಡದಲ್ಲಿ' ಕೃತಿಯು ವಿದ್ಯಾರ್ಥಿಗಳ ಮನೋ ಇಂಗಿತವನ್ನು ಅರಿತ ಹಿರಿಯರಿಂದ ಸಿದ್ಧಗೊಂಡಿದೆ ಎನ್ನುವುದು ವಿಶೇಷ. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಮೂಲಕ ಹಿಂದಿ ವ್ಯಾಕರಣವನ್ನು ಸುಲಭವಾಗಿ ಕಲಿಸುವ ಈ ಕೃತಿಯು 35 ವರ್ಷಗಳಷ್ಟು ದೀರ್ಘ ಕಾಲ ಕನ್ನಡ ಮತ್ತು ಹಿಂದಿಯನ್ನು ಬೋಧಿಸಿದ ನಿವೃತ್ತ ಪ್ರಾಚಾರರೂ ಮಕ್ಕಳ ಸಾಹಿತ್ಯ ಸೃಷ್ಟಿಯ ಬಗ್ಗೆ ವಿಶೇಷ ಒಲವುಳ್ಳವರೂ ಆದ ಹಿರಿಯ ಲೇಖಕ ಎಂ.ವಿ. ನಾಗರಾಜರಾವ್ ಅವರಿಂದ ರಚಿತಗೊಂಡಿದೆ.

ವರ್ಣಮಾಲೆಯಿಂದ ಹಿಡಿದು ವಚನ, ಸರ್ವನಾಮ, ವಾಚ್ಯ, ಸಮಾಸ, ಸಂಧಿ ಮೊದಲಾದ ವಿಷಯಗಳನ್ನು ಕೃತಿಯು ಸರಳ ಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಮನದಟ್ಟಾಗುವಂತೆ ವಿವರಿಸುತ್ತದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)