{"product_id":"hey-aparne-lige-inspiring-sorrows-nagaraj-vastarey-kannada-book","title":"ಹೇ ಅಪರ್ಣೇ..","description":"\u003cp class=\"x_MsoNormal\"\u003e\u003cspan style=\"font-size: large;\"\u003e\u003cb\u003e\u003cspan lang=\"KN\" data-olk-copy-source=\"MessageBody\"\u003eಉಳಿಸಿರೆಂದು ಕೇಳುವ ಹೊತ್ತು ಇದಲ್ಲ. ಹಾಗೆ ಉಳಿಯುವ ದರುದೂ ಬೇಕಿಲ್ಲ. ಹುಟ್ಟಿರದ ಬದುಕಿನ ತೆಪ್ಪ ತೇಲಿಸಬಹುದೇ ಹೊರತು\u003c\/span\u003e\u003c\/b\u003e\u003cb\u003e\u003cspan\u003e, \u003c\/span\u003e\u003c\/b\u003e\u003cb\u003e\u003cspan lang=\"KN\"\u003eಇಚ್ಛಿಸಿದೆಡೆ ಕೊಂಡೊಯ್ಯಲಾಗುವುದಿಲ್ಲ. ಎಡೆಯ ಮಾತು ಬಂದಿತಾಗಿ ಹೇಳುತ್ತೇನೆ\u003c\/span\u003e\u003c\/b\u003e\u003cb\u003e\u003cspan\u003e, \u003c\/span\u003e\u003c\/b\u003e\u003cb\u003e\u003cspan lang=\"KN\"\u003eಸದ್ಯದ ಸದ್ಯಕ್ಕೂ ಹೆಚ್ಚು ಸಾವಿರುವ ನೋವಿರುವ ಸ್ಥಳವಿದ್ದಲ್ಲಿ ಸುಳುಹು ವಿಳಾಸ ಕೊಟ್ಟುಬಿಡು. ಹೊರಡುವ ಮುನ್ನ ಈ ಎದೆಯೊಳಗೆಂದೋ ಮುಂದೆ ಕಿತ್ತು ಸುಡಲಿಕ್ಕಿರುವ ಪದ್ಯದ ಹಾಳೆಗಳನ್ನು ಇಟ್ಟುಬಿಡು. ಹಾಗೇ ಎಂದೂ ಬಳಸಿರದ ಬಳಸಲೊಲ್ಲದ ಅಳಲಿನ ಪದಗಳನ್ನೂ ಕಟ್ಟಿಕೊಡು.\u003c\/span\u003e\u003c\/b\u003e\u003cb\u003e\u003cspan\u003e\u003c\/span\u003e\u003c\/b\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cb\u003e\u003cspan lang=\"KN\"\u003e\u003cspan style=\"font-size: large;\"\u003eಜತನಿಸಿ ಅನುವಾಗುತ್ತೇನೆ.\u003c\/span\u003e\u003c\/span\u003e\u003c\/b\u003e\u003c\/p\u003e\n\u003cp class=\"x_MsoNormal\"\u003e\u003cspan style=\"font-size: large;\"\u003e\u003cb\u003e\u003cspan lang=\"KN\"\u003eಇಷ್ಟಾಗಿ ಹೇಳು\u003c\/span\u003e\u003c\/b\u003e\u003cb\u003e\u003cspan\u003e, \u003c\/span\u003e\u003c\/b\u003e\u003cb\u003e\u003cspan lang=\"KN\"\u003eದಿನದಿನದ ಸುದ್ದಿಗೆ ಎಷ್ಟಂತ ಅತ್ತೀಯೆ\u003c\/span\u003e\u003c\/b\u003e\u003cb\u003e\u003cspan\u003e? \u003c\/span\u003e\u003c\/b\u003e\u003cb\u003e\u003cspan lang=\"KN\"\u003eಒರತೆ ತೀರಿಯೂ ಇನ್ನೆಷ್ಟು ಬತ್ತೀಯೆ\u003c\/span\u003e\u003c\/b\u003e\u003cb\u003e\u003cspan\u003e? \u003c\/span\u003e\u003c\/b\u003e\u003cb\u003e\u003cspan lang=\"KN\"\u003eಸಾವನುಭವಿಸದೆ ನೋವು ತೀರುವುದಿಲ್ಲ. ನೋವನುಭವಿಸದೆ ಸಾವು ಬರುವುದಿಲ್ಲ.\u003c\/span\u003e\u003c\/b\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cb\u003e\u003cspan lang=\"KN\"\u003e\u003cspan style=\"font-size: large;\"\u003eಯಾವುದೇ ಮರ್ತ್ಯದ ಪರಿಯೇ ಹೀಗಂತೆ.\u003c\/span\u003e\u003c\/span\u003e\u003c\/b\u003e\u003c\/p\u003e\n\u003cp class=\"x_MsoNormal\"\u003e\u003cspan style=\"font-size: large;\"\u003e\u003cb\u003e\u003cspan lang=\"KN\"\u003eಸಾಯಿಸಿ ಹುಟ್ಟಿಸಿ\u003c\/span\u003e\u003c\/b\u003e\u003cb\u003e\u003cspan\u003e, \u003c\/span\u003e\u003c\/b\u003e\u003cb\u003e\u003cspan lang=\"KN\"\u003eಹುಟ್ಟಿಸಿ ಸಾಯಿಸಿ\u003c\/span\u003e\u003c\/b\u003e\u003cb\u003e\u003cspan\u003e,  \u003c\/span\u003e\u003c\/b\u003e\u003cb\u003e\u003cspan lang=\"KN\"\u003eಮರುಮರುಳಿ ಮರುಳುವ ಸುರುಸುರುಳಿಯ ಉರುಳದು. ಇರುವುದೇ ಆದರೆ ಇರುವಾಗಲೇ ಇರವು ಮರೆಯುವುದು ವಾಸಿ.\u003c\/span\u003e\u003c\/b\u003e\u003c\/span\u003e\u003c\/p\u003e","brand":"Nagaraja Vastare","offers":[{"title":"Default Title","offer_id":50354579144963,"sku":"HB00007915","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HeyAparne.jpg?v=1795265996","url":"https:\/\/harivubooks.com\/products\/hey-aparne-lige-inspiring-sorrows-nagaraj-vastarey-kannada-book","provider":"Harivu Books","version":"1.0","type":"link"}