{"product_id":"hennu-kannada-gandu-comedy-beechi-kannada-book","title":"ಹೆಂಣು ಕಾಣದ ಗಂಡು","description":"\u003cp\u003e\u003cspan\u003eಕುಟುಂಬದೊಳಗೆ ನಡೆಯುವ ಹೆಣ್ಣಿನ ಶೋಷಣೆ, ಅದರಿಂದ ಹೊರಬರಲು ಆಕೆ ಆಯ್ದುಕೊಳ್ಳುವ ಮಾರ್ಗ, ಅದರಿಂದ ಆಕೆ ಕಾಣುವ ವಿಮೋಚನೆಯನ್ನು ಹೇಳುತ್ತದೆ ’ಹೆಣ್ಣು ಕಾಣದ ಗಂಡು’.\u003c\/span\u003e\u003cbr\u003e\u003cbr\u003e\u003cspan\u003eಕೌಟುಂಬಿಕ ಕತೆ ಅನ್ನಿಸಿದರೂ ರಾಜಕಾರಣಿಗಳು, ಅಧಿಕಾರಿಗಳು ಒಂದು ಸಂಸಾರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮನೋಜ್ಞವಾಗಿ ಕಾದಂಬರಿ ಹೇಳುತ್ತದೆ. \u003c\/span\u003e\u003cbr\u003e\u003cbr\u003e\u003cspan\u003e’ಗಾಂಧಿ ಮಕ್ಕಳ ಹಿಂದಿ ಶಾಲೆ’ ತೆರೆಯುವ ಮೂಲಕ ರತ್ನ ಹೇಗೆ ಸ್ವಾಭಿಮಾನದ ಬದುಕು ಸಾಗಿಸುತ್ತಾಳೆ ಅವಳು ಎದುರಿಸಿದ ಸವಾಲುಗಳು ಯಾವುವು ಎಂದು ಕೃತಿ ವಿವರಿಸುತ್ತ ಸಾಗುತ್ತದೆ.  ಮತ್ತೊಂದು ಪ್ರಮುಖ ಪಾತ್ರ ಗಣಪ್ಪನಿಗೆ ಹೆಣ್ಣಿನ ಸಂಗದ ಅರಿವಿಲ್ಲದಿದ್ದರೂ ಹೆಣ್ಣು-ಗಂಡಿನ ಪ್ರೀತಿ ನೈಸರ್ಗಿಕವಾದುದು ಎಂಬುದನ್ನು ಕತೆ ಹೇಳುತ್ತದೆ.  \u003c\/span\u003e\u003c\/p\u003e","brand":"Beechi","offers":[{"title":"Default Title","offer_id":48274887180547,"sku":"HB00007146","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HennuKaanadaGandu.jpg?v=1779951130","url":"https:\/\/harivubooks.com\/products\/hennu-kannada-gandu-comedy-beechi-kannada-book","provider":"Harivu Books","version":"1.0","type":"link"}