{"product_id":"haunted-hosamane-horror-novel-ramesh-shettigar-manjeshwar-kannada-book","title":"ಹಾಂಟೆಡ್ ಹೊಸಮನೆ","description":"\u003cp\u003e\"ಹಾರರ್ ಅಂದರೆ ಇದಪ್ಪ! ಚಂದೂ... ಚೇಟ... ಸೂಪರ್!\" ನಾಗರಾಜ್, ಓದುಗರು\u003c\/p\u003e\n\u003cp\u003e\"ಇತ್ತೀಚಿನ ದಿನಗಳಲ್ಲಿ ನಾನು ಓದಿದ ಕನ್ನಡ ಹಾರರ್ ಕಥೆಗಳಲ್ಲಿ ಅತ್ಯುತ್ತಮವಾದದ್ದು\" ನವೀನ್ ಶಾಂಡಿಲ್ಯ, ಬರಹಗಾರರು\u003c\/p\u003e\n\u003cp\u003e\"ಕರಿಬೆಕ್ಕು ಕಂಡಾಗಲೆಲ್ಲ ಭಯಬರುವ ರೀತಿಯಲ್ಲಿ ಬರೆದಿದ್ದೀರಲ್ಲ? ಭಯಪಡುವುದರಲ್ಲೂ ಒಂದು ಡ್ರಿಲ್ ಇರುತ್ತೆ!\"\u003c\/p\u003e\n\u003cp\u003eಆರ್.ಜೆ. ಜ್ಯೋತಿ, ಧ್ವನಿಧಾರೆ ಮೀಡಿಯಾ \u0026amp; ಪ್ರತಿಬಿಂಬ ಟ್ರಸ್ಟ್\u003c\/p\u003e\n\u003cp\u003e\"ಹಾರರ್ ಸಿನೇಮವನ್ನು ಶ್ರೀ-ಡಿ ಕನ್ನಡಕ ಧರಿಸಿ ನೋಡಿದ ಮಜಾ ಸಿಕ್ತು. ಇತ್ತೀಚೆಗೆ ಬಂದಿರುವ ಯಶಸ್ವಿ ಕಾದಂಬರಿ\" ಕಿಲಾರಾ ವಿಕ್ರಂ ಹೆಗಡೆ, ಪತ್ರಕರ್ತರು\u003c\/p\u003e\n\u003cp\u003e\"ಉಸಿರು ಬಿಗಿಹಿಡಿದು ಓದಿಸಿಕೊಂಡು ಹೋಗುವ ಬರವಣಿಗೆಯ ಹರಿವು ಇರುವ ಕೃತಿ\" ಶ್ರೀಮತಿ ರಾಜಶ್ರೀ ರೈ. ಪೆರ್ಲ, ತುಳು-ಕನ್ನಡ ಸಾಹಿತಿಗಳು.\u003c\/p\u003e\n\u003cp\u003e\"ರೋಚಕವಾಗಿ ಓದಿಸಿಕೊಂಡು ಹೋಗುವುದರಿಂದ ಒಮ್ಮೆ ಕೈಗೆತ್ತಿಕೊಂಡ ಪುಸ್ತಕವನ್ನು ಓದಿ ಮುಗಿಸದೆ ಕೆಳಗಿಡಲಾಗುವುದಿಲ್ಲ\"\u003c\/p\u003e\n\u003cp\u003eನವೀನ್ ಕೃಷ್ಣ ಭಟ್, ಓದುಗರು\u003c\/p\u003e\n\u003cp\u003e\"ಹಾರರ್ ಮತ್ತು ಪತ್ತೇದಾರಿ ಎಂಬ ಎರಡು ಆಸಕ್ತಿ ಕೆರಳಿಸುವ ಪ್ರಕಾರಗಳ ಬ್ಲೆಂಡ್ ಇಲ್ಲಿ ಮುದ ನೀಡುತ್ತದೆ\"\u003c\/p\u003e\n\u003cp\u003eಗಣೇಶ್ ಪ್ರಸಾದ್, ಬರಹಗಾರರು\u003c\/p\u003e\n\u003cp\u003e\"ಇತ್ತೀಚಿನ ದಿನಗಳಲ್ಲಿ ಬಂದಿರುವ ಒಂದೊಳ್ಳೆಯ ಡ್ರಿಲ್ಲರ್ ಪುಸ್ತಕ\" ದಿವ್ಯ, ಓದುಗರು\u003c\/p\u003e\n\u003cp\u003e\"ಇದೊಂದು ಕ್ಷಣಕ್ಷಣಗಳ ರೋಚಕ ಘಟನಾವಳಿಗಳ ಮೈ ನವಿರೇಳಿಸುವ ಕಾದಂಬರಿ\"\u003c\/p\u003e\n\u003cp\u003eಪ್ರಸಾದ್ ಕುಮಾರ್, ಓದುಗರು\u003c\/p\u003e","brand":"Ramesh Shettigar Manjeshwara","offers":[{"title":"Default Title","offer_id":47699917046019,"sku":null,"price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HauntedHosamane.jpg?v=1769925291","url":"https:\/\/harivubooks.com\/products\/haunted-hosamane-horror-novel-ramesh-shettigar-manjeshwar-kannada-book","provider":"Harivu Books","version":"1.0","type":"link"}