ಹಸಿರು ಹಂಪೆ - ಜನ ಸಾಮಾನ್ಯರ ಕಥೆಗಳು

ಹಸಿರು ಹಂಪೆ - ಜನ ಸಾಮಾನ್ಯರ ಕಥೆಗಳು

ಮಾರಾಟಗಾರ
ವಿಂಗ್ ಕಮಾಂಡರ್ ಬಿ. ಎಸ್. ಸುದರ್ಶನ್
ಬೆಲೆ
Rs. 250.00
ಕೊಡುಗೆಯ ಬೆಲೆ
Rs. 250.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ವಿಜಯನಗರ ಸಾಮ್ರಾಜ್ಯದ ಕಾಲದ ಸೈನಿಕ, ಮಂತ್ರಿ, ಪುರೋಹಿತ, ಶಿಲ್ಪಿ, ಗೂಢಚಾರ, ದೊರೆ, ರಾಣಿ ಮೊದಲಾದ ಕಲ್ಪಿತ ಮತ್ತು ಐತಿಹಾಸಿಕ ಪಾತ್ರಗಳು ಹೇಳುವ ಕತೆ. ಲೇಖಕರ ಸಂಶೋಧನೆಯಿಂದಾಗಿ ಐತಿಹಾಸಿಕ ವಿವರಗಳು ಜೀವಂತ ಚಿತ್ರಣದಂತೆ ಈ ಕೃತಿಯಲ್ಲಿ ಮೂಡಿ ಬಂದಿವೆ.