{"product_id":"haridaasara-paandurangavittala-poems-pro-a-v-navada-kannada-book","title":"ಹರಿದಾಸರ ಪಾಂಡುರಂಗವಿಠ್ಠಲ","description":"\u003cp\u003eಪುರಂದರದಾಸರ ಅಧ್ಯಯನ ಪೀಠದ ಸಂಚಾಲಕರಾಗಿದ್ದ ಪ್ರೊ. ಎ.ವಿ. ನಾವಡ ಅವರ ಪ್ರಯತ್ನದ ಫಲವಾಗಿ ಹರಿದಾಸ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವು ಕೃತಿಗಳು ಪ್ರಕಟವಾಗಿವೆ. ಪಾಂಡುರಂಗ ವಿಠಲ ಕನ್ನಡ ಸಂಸ್ಕೃತಿಗೆ ನಿಕಟವಾದ ದೈವವೆಂದರೆ ತಪ್ಪಾಗಲಾರದು. ಅಲೆಮಾರಿಗಳು, ಪಶುಸಂಗೋಪಕರು ಪ್ರಾಚೀನದಿಂದಲೂ ಆರಾಧಿಸುತ್ತಿರುವ ಈ ದೈವವನ್ನು ನಮ್ಮ ಹರಿದಾಸರು ಜನಸಾಮಾನ್ಯರ ಪ್ರತಿನಿಧಿಯಾಗಿ ಭಾವಿಸಿ ಆರಾಧಿಸಿದ್ದಾರೆ.\u003c\/p\u003e\n\u003cp\u003eಅಂಥ ಪ್ರಾತಿನಿಧಿಕ ಗೀತೆಗಳು ಮರುಮುದ್ರಣವಾಗುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ಸಂಕಲಿಸಿಕೊಟ್ಟಿರುವ ನಮ್ಮ ಮಹತ್ವದ ವಿದ್ವಾಂಸರಲ್ಲಿ ಒಬ್ಬರಾಗಿರುವ ಪ್ರೊ. ಎ.ವಿ. ನಾವಡ ಅವರಿಗೆ ಧನ್ಯವಾದಗಳು.\u003c\/p\u003e\n\u003cp\u003e-ಡಾ. ಹಿ.ಚಿ. ಬೋರಲಿಂಗಯ್ಯ\u003c\/p\u003e\n\u003cp\u003e\u003cbr\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. A. V. Navada","offers":[{"title":"Default Title","offer_id":47878452969731,"sku":"HB00006844","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HaridaasaraPaandurangaVittala_4de03046-3621-46f8-b350-e771cead2042.jpg?v=1774594909","url":"https:\/\/harivubooks.com\/products\/haridaasara-paandurangavittala-poems-pro-a-v-navada-kannada-book","provider":"Harivu Books","version":"1.0","type":"link"}