{"product_id":"hanuman-langoola-kannada-book","title":"ಹನುಮಾನ್ ಲಾಂಗೂಲ","description":"\u003cp\u003eಶ್ರೀರಾಮಭಕ್ತ ಆಂಜನೇಯ ಸ್ವಾಮಿಗೆ ತನ್ನ ಲಾಂಗೂಲ (ಬಾಲದ) ಮೇಲೆ ವಿಶೇಷ ಪ್ರೀತಿ - ಗರ್ವ. ತನಗೆ ಇಷ್ಟವಾದ ಮತ್ತು ಭೂಷಣಪ್ರಾಯವಾದ ಬಾಲದಿಂದಲೇ ಲಂಕೆಯನ್ನು ದಹಿಸಿ, ಅನೇಕ ರಕ್ಕಸರನ್ನು ಸದೆಬಡೆದು ಸಂಹರಿಸಿದ್ದನಲ್ಲದೆ, ತನ್ನನ್ನು ಛೇಡಿಸಿದ ಶನಿದೇವನನ್ನು ತನ್ನ ಬಾಲದಿಂದಲೇ ಬಂಧಿಸದ್ದನು.\u003c\/p\u003e\n\u003cp\u003eನವಗ್ರಹಗಳೂ ಹನುಮಂತನ ಬಾಲದ ನಿಯಂತ್ರಣದಲ್ಲಿ ಇರುವುದರಿಂದ, ಆಂಜನೇಯ ಸ್ವಾಮಿಯ ಲಾಂಗೂಲದ ಉಪಾಸನೆಯಿಂದ ಗ್ರಹಬಾಧೆ ನಿವಾರಣೆಯಾಗುತ್ತದೆ.\u003c\/p\u003e\n\u003cp\u003e“ರೋಮ ರೋಮಕೆ ಕೋಟಿ\u003c\/p\u003e\n\u003cp\u003eಕೋಟಿ ಲಿಂಗವ ಧರಿಸಿ\" ಎಂಬ ದಾಸವಾಣಿ ಯಂತೆ ಆಂಜನೇಯ ಸ್ವಾಮಿಯ ಬಾಲದ ಪ್ರತಿ ರೋಮಕ್ಕೆ ಕೋಟಿ ರುದ್ರರ ಬಲವಿತ್ತು.\u003c\/p\u003e\n\u003cp\u003eಸ್ವಾಮಿಯ ಲಾಂಗೂಲದ ಆರಾಧನೆಯಿಂದ ಶತೃ ಸಂಹಾರ, ರೋಗ, ಮಾಟ-ಮಂತ್ರಾದಿ ದುಷ್ಟ ಶಕ್ತಿ ನಿವಾರಣೆಯೊಂದಿಗೆ ಸಾಧಕರ ಸಕಲ ಕಾಮನೆಗಳು ಈಡೇರುವುದರಲ್ಲಿ ಯಾವ ಸಂದೇಹವೂ ಇಲ್ಲ.\u003c\/p\u003e\n\u003cp\u003eಲಾಂಗೂಲದ ವಿಶೇಷ ರಹಸ್ಯವನ್ನು ಹೊತ್ತು ತಂದಿರುವ ಈ ಕಿರಿಹೊತ್ತಿಗೆಯನ್ನು ಆಸ್ತಿಕ ಬಂಧುಗಳು ಸ್ವಾಗತಿಸಿ ಪ್ರಯೋಜನ ಪಡೆದುಕಳ್ಳಲಿ ಎಂದು ಆಶಿಸುತ್ತೇನೆ.\u003c\/p\u003e","brand":"Dilip R Deshapande","offers":[{"title":"Default Title","offer_id":47739530313987,"sku":"HB00006187","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-14at4.18.10PM.jpg?v=1771145315","url":"https:\/\/harivubooks.com\/products\/hanuman-langoola-kannada-book","provider":"Harivu Books","version":"1.0","type":"link"}