{"product_id":"hanthaki-i-love-you-crime-thriller-ravi-belagere-kannada-book","title":"ಹಂತಕೀ ಐ ಲವ್ ಯೂ!","description":"\u003cp\u003eಸ್ವಲ್ಪ ಕಾಮವಿದೆ, ಕಾದಂಬರಿಯ ಪುಟಗಳಲ್ಲಿ: ಎಲ್ಲರ ಬದುಕಿನಲ್ಲಿದ್ದಂತೆಯೇ! ಒಂದು ಇಂಟಲಿಜೆಂಟ್ ತನಿಖೆಯಿದೆ, ಅಪರೂಪದ ಕ್ರೈಮ್ ಕಥೆಗಳಲ್ಲಿರುವಂತೆ. ಇನ್ಸ್‌ಪೆಕ್ಟರ್ ಪಾಲಿ ಇದ್ದಾನೆ ಎನ್‌ಕೌಂಟರುಗಳ ನೆತ್ತರಿನಲ್ಲಿ ಎರಡೂ ಕೈ ತೋಯಿಸಿಕೊಂಡು. ಅವನನ್ನು ಬೆನ್ನತ್ತಿದ ಕಾದಂಬರಿಗಾರ್ತಿಯಿದ್ದಾಳೆ, ಕಥೆ ಬರೆಯುತ್ತೇನೆಂದು! ಪಾಲಿಯನ್ನು ರಕ್ಷಿಸಲು ಹೆಣಗುವ ಹುಡುಗಿ, ಸೈಕಿಯಾಟ್ರಿಸ್ಟ್ ಜಿಯಾ. ಹೀಗೆ ಗಂಡು-ಹೆಣ್ಣು, ಪ್ರೇಮ-ಕಾಮ, ಕ್ರೈಮು-ಡಿಟೆಕ್ಷನ್ನುಗಳ ಪುಟ್ಟ ಸಂಭ್ರಮದ ಸಂತೆ ಈ ಕಾದಂಬರಿ. ಖುಷಿಗೆ ಓದಿ ಪಕ್ಕಕ್ಕಿಡಬಹುದಾದಂಥದ್ದು! \u003c\/p\u003e\n\u003cp\u003e- ರವಿ ಬೆಳಗೆರೆ \u003c\/p\u003e","brand":"Ravi Belagere","offers":[{"title":"Default Title","offer_id":42103173054723,"sku":"HB00000927","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/HantakiILoveYou.jpg?v=1637837958","url":"https:\/\/harivubooks.com\/products\/hanthaki-i-love-you-crime-thriller-ravi-belagere-kannada-book","provider":"Harivu Books","version":"1.0","type":"link"}