{"product_id":"halagannada-shabdhaartha-kosha-kannada-book","title":"ಹಳಗನ್ನಡ ಶಬ್ದಾರ್ಥ ಕೋಶ","description":"ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥಕೋಶದೊಡನೆ ವಿದ್ವತ್ಪೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ಕನ್ನಡ ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.\u003cbr data-mce-fragment=\"1\"\u003e\u003cbr\u003e","brand":"N. Basavaradhya","offers":[{"title":"Default Title","offer_id":42455825678595,"sku":"HB00002219","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_595ebcb6-38d9-4a64-9f44-458c87e14359.jpg?v=1644573524","url":"https:\/\/harivubooks.com\/products\/halagannada-shabdhaartha-kosha-kannada-book","provider":"Harivu Books","version":"1.0","type":"link"}