{"product_id":"halagannada-padasampada","title":"ಹಳಗನ್ನಡ ಪದಸಂಪದ","description":"\u003cp\u003eಹಳಗನ್ನಡ ಕಾವ್ಯಾಭ್ಯಾಸಿಗಳಿಗೆ ತಕ್ಕಮಟ್ಟಿಗೆ ಸಹಾಯಕವಾಗಬಲ್ಲುದೆಂದು ಭಾವಿಸಿ ರಚಿಸಿದ ಶಬ್ದಕೋಶ. ಹಳಗನ್ನಡ ಕಾವ್ಯಗಳಲ್ಲಿ ಪ್ರಯೋಗಗೊಂಡ ಶಬ್ದಗಳಿಗೆ ಅರ್ಥ ಅಥವಾ ಅರ್ಥಗಳನ್ನು ನೀಡುವ ಪ್ರಯತ್ನ ಇಲ್ಲಿದೆ. ಕೊನೆಯಲ್ಲಿ ಅರ್ಥವಿನ್ನೂ ಸ್ಪಷ್ಟವಾಗದ ವಿವಾದಿತ ಶಬ್ದಗಳ ಪಟ್ಟಿಯನ್ನೂ ಕೊಟ್ಟು, ಮುಂದಿನ ಶಬ್ದಾರ್ಥ ಜಿಜ್ಞಾಸೆಗೆ ಎಡೆಮಾಡಿಕೊಡುವ ಪ್ರಯತ್ನವೂ ಇದರಲ್ಲಿದೆ.\u003c\/p\u003e","brand":"Dr. P. V. Narayana","offers":[{"title":"Default Title","offer_id":42020643176707,"sku":"HB00001376","price":330.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_166601fc-554d-4a5b-b3cb-3dd01eef6c62.jpg?v=1676623608","url":"https:\/\/harivubooks.com\/products\/halagannada-padasampada","provider":"Harivu Books","version":"1.0","type":"link"}