{"product_id":"halagannada-nighantu-kannada-book","title":"ಹಳಗನ್ನಡ ನಿಘಂಟು","description":"\u003cp\u003eನಂಜುಂಡಾರಾಧ್ಯ ಬಸವಾರಾಧ್ಯ\u003c\/p\u003e\n\u003cp\u003eಶ್ರೀಯುತರು ಅನೇಕ ಅಪ್ರಕಟಿತ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಪರಿಶೋಧಿತ ಸಂಸ್ಕರಣಗಳನ್ನು ಬೆಳಕಿಗೆ ತಂದಿದ್ದಾರೆ: 'ಚಂದ್ರಹಾಸನ ಕಥೆ', 'ಚೇರಮಕಾವ್ಯಂ' 'ಉದ್ಭಟದೇವ ಚರಿತೆ', 'ಶತಕ ಸಾಂಗತ್ಯಗಳು' ಇತ್ಯಾದಿ,\u003cbr\u003eರಾಘವಾಂಕನ 'ಹರಿಶ್ಚಂದ್ರ ಕಾವ್ಯ'ವನ್ನು ವಿದ್ವತ್ತೂರ್ಣ ಪೀಠಿಕೆ ಶಬ್ದಕೋಶ ಗಳೊಂದಿಗೆ ಸಂಪಾದಿಸಿದ್ದಾರೆ.\u003cbr\u003eಆಚಾರ್ಯ ಡಿ.ಎಲ್.ಎನ್, ಅವರ ಶಿಷ್ಯರೂ ನಿಕಟ ವರ್ತಿಗಳೂ ಆಗಿದ್ದು ಅವರ ಆತ್ಮೀಯ ಮಾರ್ಗದರ್ಶನ ಪಡೆದುಕೊಂಡ ಶ್ರೀಯುತರ ಸಂಪಾದನ ಕಾರ್ಯದಲ್ಲಿ ಪ್ರಬುದ್ಧ ಪಾಂಡಿತ್ಯವನ್ನು ಕಾಣಬಹುದಾಗಿದೆ. ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥ ಕೋಶದೊಡನೆ ವಿದ್ವತ್ತೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003c\/p\u003e","brand":"N. Basavaradhya","offers":[{"title":"Default Title","offer_id":42473308913923,"sku":"HB00002253","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_28ac0f38-5f8e-4793-afc2-47834f15ee4c.jpg?v=1644903522","url":"https:\/\/harivubooks.com\/products\/halagannada-nighantu-kannada-book","provider":"Harivu Books","version":"1.0","type":"link"}