{"product_id":"hakki-pukka-guide-about-birds-k-p-poornachandra-tejaswi-kannada-book","title":"ಹಕ್ಕಿ ಪುಕ್ಕ","description":"ಹಕ್ಕಿ ಪುಕ್ಕ' ಒಂದು ಪಕ್ಷಿ ವೀಕ್ಷಕರ ಕೈಪಿಡಿ, ಈ ಪುಸ್ತಕದಲ್ಲಿ ವಿವರಿಸಿರುವ ಬಹಳಷ್ಟು ಹಕ್ಕಿಗಳನ್ನು ನೀವಲ್ಲ ನೋಡಿರುತ್ತೀರಿ. ಆದರೆ ಅದನ್ನು ನೋಡಿದನಂತರ ಯಾವುದೆಂದು ಪುಸ್ತಕ ತೆರೆದು ನೋಡಿ ಗುರುತು ಹಚ್ಚದಿದ್ದರೆ ಅವು ಶಾಶ್ವತವಾಗಿ ಪ್ರತಿಬಾರಿಯೂ ನಿಮಗೆ ಅಪರಿಚಿತ ಹಕ್ಕಿಯಾಗೇ ಕಾಣಿಸಿಕೊಳ್ಳುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡದಲ್ಲಿ ಹಕ್ಕಿಗಳ ಬಗ್ಗೆ ವರ್ಣಚಿತ್ರದ ಕೈಪಿಡಿಯೊಂದನ್ನು ನಮಗೆ ಸ್ವಾತಂತ್ರ ಬಂದ ಐವತ್ತು ವರ್ಷಗಳ ತರುವಾಯ ತರುತ್ತಿರುವುದು ಸಂತೋಷದ ಮತ್ತು ವಿವಾದದ ವಿಷಯ. ಕನ್ನಡ ಓದುಗರು ಸಂತೋಷದಿಂದ ಈ ಪುಸ್ತಕವನ್ನು ಸ್ವಾಗತಿಸುತ್ತಾರೆಂದು ಹಾರೈಸುತ್ತೇವೆ.","brand":"K. P. Poornachandra Tejaswi","offers":[{"title":"Default Title","offer_id":42113827963139,"sku":"HB00000747","price":510.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HakkiPukka.jpg?v=1779089610","url":"https:\/\/harivubooks.com\/products\/hakki-pukka-guide-about-birds-k-p-poornachandra-tejaswi-kannada-book","provider":"Harivu Books","version":"1.0","type":"link"}