{"product_id":"haddina-rekke-saddu-novel-yandamoori-veerendranath-kannada-translation-by-sandooru-venkatesh-and-kusuma-vaddatti-kannada-book","title":"ಹದ್ದಿನ ರೆಕ್ಕೆ ಸದ್ದು","description":"\u003cp\u003e\"ತಮ್ಮ ಕೆಲಸ ಮಾಡಿಸಿಕೊಳ್ಳುವುದಕ್ಕೆ ಹತ್ತಿರದವರನ್ನು ಕೂಡಾ ಕಿಡ್ರಾಪ್ ಮಾಡಿ ಬೆದರಿಸುವುದು ಹಳೆಯ ಪದ್ಧತಿ. ಇದು ನಮ್ಮ ಹೊಸ ರೀತಿಯ ವ್ಯೂಪ್\", ಎಂದನು ಅನುರೂಪ್ ಎಂಬ ಹೆಸರಿನಲ್ಲಿ ಇಂಡಿಯಾದಲ್ಲಿ ಚಲಾವಣೆ ಆಗುತ್ತಿದ್ದ ಅಲ್ಖೈದಾದ ಸ್ವೀಪರ್ ಯೂಸಫ್ ಖಾನ್ ಪಠಾಣ್,\u003c\/p\u003e\n\u003cp\u003e\"ನಾನೇನು ಮಾಡೋಕು ?\" ಕೇಳಿದನು ರಾಮಕೃಷ್ಣ ಶಾಸ್ತ್ರಿ.\u003c\/p\u003e\n\u003cp\u003e\"ಅಟಾಮಿಕ್ ಸೆಂಟರ್ನಿಂದ ಆಟಂಬಾಂಬ್ ಫಾರ್ಮುಲಾವನ್ನು ಆಫ್ಘನ್ ತಾಲಿಬಾನ್ಗಳಿಗೆ ಕಳಿಸಬೇಕು\".\u003c\/p\u003e\n\u003cp\u003e\"ಸರಿ, ಮಾಡ್ತೀನಿ\", ಎಂದನು ರಾಮ್. ಪಠಾಣ್ ಸಂತೃಪ್ತಿಯಿಂದ ನಕ್ಕನು. ಚಿರತೆಯ ಬಾಯೊಳಗೆ ತಲೆ ಇಡುತ್ತಿದ್ದೇನೆ ಎನ್ನುವುದು ಪಠಾಣ್ಗೆ ಆಗ ತಿಳಿಯಲಿಲ್ಲ.\u003c\/p\u003e\n\u003cp\u003e*\u003c\/p\u003e\n\u003cp\u003eಮೊದಲನೇ ಪುಟದಿಂದ ಕಡೆಯತನಕ ಒಂದೇ ಓದಿನಲ್ಲಿ ಓದಿಸಿಕೊಳ್ಳುವ ಇಂತಹ ಕೃತಿ-ಈವರೆಗೆ ಯಾವ ಲೇಖಕನೂ ಮಾಡದ ಸಾಹಸ-ಅಲ್ಖೈದಾ, ಆಫ್ಘನ್ಗಳ ಸಮಗ್ರ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಪ್ರಯತ್ನ ಇದು-ಪ್ರಸ್ತುತ ಭಯೋತ್ಪಾದನೆಯ ಚರಿತ್ರೆಗೆ ಹಿಡಿದ ಕನ್ನಡಿಯೇ\u003c\/p\u003e\n\u003cp\u003eಹದ್ದಿನ ರೆಕ್ಕೆ ಸದ್ದು !\u003c\/p\u003e\n\u003cp\u003eಇತ್ತೀಚಿನ ವರ್ಷಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಬರೆದ ಅತ್ಯಂತ ರೋಚಕ ಕಥಾನಕವೊಂದು ಅಷ್ಟೇ ಸಮರ್ಥ ಅನುವಾದವಾಗಿ ಇದೀಗ ಕನ್ನಡದಲ್ಲಿ!\u003c\/p\u003e","brand":"Yandamoori Veerendranath | Kannada Sandooru Venkatesh and Kusuma Vaddatti","offers":[{"title":"Default Title","offer_id":47633438769411,"sku":"HB00005503097","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Haddinarekkesaddufp.jpg?v=1768536008","url":"https:\/\/harivubooks.com\/products\/haddina-rekke-saddu-novel-yandamoori-veerendranath-kannada-translation-by-sandooru-venkatesh-and-kusuma-vaddatti-kannada-book","provider":"Harivu Books","version":"1.0","type":"link"}